ಪ್ರಪಂಚದ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶದ ಸಾಧನೆಯಾಗುವವರೆಗೂ ಅದು ಜೀವಿಸಿರುತ್ತದೆ ಎನ್ನುತ್ತಾರೆ. ಉದ್ದೇಶದ ಸಾಧನೆಯಾದೊಡನೆಯೇ ಅದು ತನ್ನ ಅಸ್ತಿತ್ವವನ್ನು ಈ ಪ್ರಕೃತಿಯಲ್ಲಿ ವಿಲೀನಗೊಳಿಸಿಕೊಳ್ಳುತ್ತದೆ. ನಮ್ಮೆಲ್ಲರ ಶರೀರದಲ್ಲಿರುವ ಚೈತನ್ಯ ಅವಿನಾಶಿ, ಮಾತ್ರವಲ್ಲ ವಿಶ್ವದ ನಿಯಾಮಕವಾಗಿರುವ ಆ ಬೃಹತ್ ಚೈತನ್ಯದ ಒಂದು ಅಂಶ. ಅದು ಆ ಬೃಹತ್ ಚೈತನ್ಯದಿಂದಲೇ ಹೊರಟು ಅನೇಕ ಜೀವಯೋನಿಗಳ ಮೂಲಕ ಹಾದು ಕೊನೆಗೆ ಆ ಬೃಹತ್ ಚೈತನ್ಯದಲ್ಲಿಯೇ ಒಂದಾಗುತ್ತದೆ. ಪ್ರತಿ ಜೀವಿಯ ಯಾತ್ರೆಯೂ ಆಯಾ ದೇಹದಲ್ಲಿರುವಾಗ ಮಾಡಿದ ಕರ್ಮದ ಫಲಗಳಿಗೆ ಅನುಗುಣವಾಗಿ […]
ಸಾರ್ಥಕ ಜೀವನ
Month : January-2021 Episode : Author : ಸುರೇಶ