ರಾಮಜನ್ಮಭೂಮಿ ಚಳವಳಿಯ ಟೀಕಾಕಾರರು ಇದನ್ನು ಆರ್ಎಸ್ಎಸ್-ಬಿಜೆಪಿ ಆರಂಭಿಸಿದ ಆಂದೋಲನ ಎಂದು ಹೇಳುತ್ತಾರೆ. ಆದರೆ ವಿವಾದದ ಇತಿಹಾಸ ಗಮನಿಸಿದರೆ, ಹಾಗೆನ್ನುವುದು ವಾಸ್ತವಕ್ಕೆ ದೂರವಾಗಿದೆ. ಅಲ್ಲದೆ ಇದು ರಾಷ್ಟ್ರೀಯ ಸ್ವಾವಲಂಬನೆಯನ್ನು ಮರಳಿ ಪಡೆಯಲು ಬಹಳ ಹಿಂದೆಯೇ ಪ್ರಾರಂಭವಾದ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಯಾಗಿದೆ. ಭಗವಾನ್ ರಾಮನನ್ನು ಈ ನೆಲದ ನಾಗರಿಕ ಮೌಲ್ಯವಾಗಿ ಪ್ರತಿನಿಧಿಸಲಾಗುತ್ತದೆ. ಹೀಗಾಗಿ, ರಾಮಜನ್ಮಭೂಮಿ ಆಂದೋಲನ ಲಕ್ಷಾಂತರ ಜನರ ಮನಸ್ಸು ಮುಟ್ಟಲು ಸಾಧ್ಯವಾಯಿತು. ಅಲ್ಲದೆ, ರಾಮನ ಪರವಾಗಿ ನಿಂತ ಪಕ್ಷವು ರಾಜಕೀಯವಾಗಿ ಬೆಳೆಯಿತು. ಆದರೆ, ಇದೊಂದೇ ಕಾರಣದಿಂದಾಗಿ ಇಡೀ ಆಂದೋಲನವನ್ನು […]
‘ರಾಮರಾಜ್ಯ: ಸ್ವಾಭಿಮಾನದ ಉದ್ಘೋಷ’
Month : January-2024 Episode : Author : ಹರಿಪ್ರಕಾಶ ಕೋಣೆಮನೆ