ಬ್ರಿಟಿಷರ ಆಳ್ವಿಕೆಯಲ್ಲಿ ಭಾರತವನ್ನು ಹೇಗೆ ಲೂಟಿ ಮಾಡಲಾಯಿತು ಎಂದು ಭಾರತದ ಸಂಸದರೊಬ್ಬರು ಆಕ್ಸ್ಫರ್ಡ್ನ ಚರ್ಚೆಯಲ್ಲಿ ಮಾತನಾಡಿದ್ದು ದೊಡ್ಡ ಸುದ್ದಿಯಾಯಿತು. ಆದರೆ ಬ್ರಿಟಿಷರು ಹೀಗೆ ನಾಶಮಾಡುವ ಮೊದಲು ಭಾರತದ ಸ್ವರೂಪವೇನಿತ್ತು? ಅದರ ಸಾಂಸ್ಥಿಕ ಸಂರಚನೆಗಳು ಹೇಗಿದ್ದವು? ಅವುಗಳ ಹಿಂದಿನ ಸಾಂಸ್ಕöÈತಿಕ ಮೌಲ್ಯಗಳೇನಿದ್ದವು? – ಎಂಬುದರ ಬಗ್ಗೆ ಜನಸಾಮಾನ್ಯರಿಗೂ ಅಷ್ಟಾಗಿ ಗೊತ್ತಿಲ್ಲ; ವಿದ್ವದ್ವಲಯದಲ್ಲಿಯೂ ಇದರ ಬಗ್ಗೆ ಅಷ್ಟಾಗಿ ಸಂಶೋಧನೆಗಳು ಆಗಿಲ್ಲ. ಧರ್ಮಪಾಲರು ಈ ವಿವರಗಳನ್ನು ಬ್ರಿಟಿಷ್ ಸರ್ಕಾರದ ದಾಖಲೆಗಳ ಮೂಲಕವೇ ಎತ್ತಿತೋರಿಸುವ ಸಾಹಸ ಮಾಡಿದರು. “India for the Indians! […]
ಭಾರತಭಂಜನೆಯ ಒಳಸುಳಿಗಳು – ಧರ್ಮಪಾಲರು ಕಂಡಂತೆ ಮತ್ತು ಮುಂದೆ…
Month : January-2022 Episode : Author : ಹರೀಶ ಹಾಗಲವಾಡಿ