ಯಾವ ದೇಶ ತನ್ನನ್ನು ಮತ್ತು ತನ್ನ ನಿಜವಾದ ಅಸ್ಮಿತೆಯನ್ನು ಮರೆಯುತ್ತದೆಯೋ ಅದು ಗುಲಾಮಗಿರಿಗೆ ಒಳಗಾಗುತ್ತದೆ. ಅದು ಪ್ರತ್ಯಕ್ಷ ವಿದೇಶೀ ಜನರ ಆಡಳಿತ ಅಥವಾ ರಾಜಕೀಯ ಪರಾಧೀನತೆ ಮಾತ್ರವಲ್ಲ; ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ವರೂಪದಲ್ಲಿಯೂ ಗುಲಾಮಗಿರಿ ಆವರಿಸಬಹುದು. ಇದನ್ನು ಕುರಿತು ಸದಾ ಎಚ್ಚರಿಸುವ, ನಮ್ಮತನದ ಅರಿವು ಮೂಡಿಸುವ ಪ್ರಯತ್ನಗಳನ್ನು ಯಾವ ಸಮಾಜ, ದೇಶದಲ್ಲಿ ಸರ್ವದಾ ನಡೆಯುತ್ತಿರುತ್ತದೆಯೋ ಆ ದೇಶ ತನ್ನ ಸ್ವಾತಂತ್ರ್ಯವನ್ನು ಎಂದಿಗೂ ಕಳೆದುಕೊಳ್ಳದು. ಹಿಂದೆ ಋಷಿ-ಮುನಿ-ಸಂತ-ಸಂನ್ಯಾಸಿಗಳು, ಗುರುಕುಲಗಳು ಈ ಜಾಗರಣಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದವು. ಅವು ಲುಪ್ತವಾದಂತೆ […]
ರಾಷ್ಟ್ರೀಯ ಸ್ವಯಂಸೇವಕ ಸಂಘ ಸುರಕ್ಷತೆಯ ಸಾರ್ವಕಾಲಿಕ ಸೂತ್ರ
Month : August-2021 Episode : Author : ಸಂತೋಷ್ ಜಿ.ಆರ್.