ಪ್ರಗತಿಯ ಹಾದಿಯಲ್ಲಿ ಜಮ್ಮು-ಕಾಶ್ಮೀರ ಕ್ರಮಿಸಬೇಕಾದ ದಾರಿ ಇನ್ನೂ ಬಹಳಷ್ಟು ಇದೀಗ ಆರ್ಟಿಕಲ್ ೩೭೦ ಕೊನೆಗೊಂಡು ರಾಜ್ಯದ ಪುನರ್ವಿಂಗಡನೆಯಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳ ರಚನೆಯಾಗಿ ಎರಡು ವರ್ಷಗಳು ಕಳೆದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ಗಳಲ್ಲಿ ಆದ ಬದಲಾವಣೆಗಳೇನು? ಬದಲಾದ ವ್ಯವಸ್ಥೆ ಈ ಪ್ರದೇಶದ ಪ್ರಗತಿ, ಸಾಮಾನ್ಯ ಜನಜೀವನಕ್ಕೆ ಅನುಕೂಲಕರವಾಗಿದೆಯೆ? – ಇತ್ಯಾದಿ ಪ್ರಶ್ನೆಗಳು ಏಳುತ್ತವೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂದಿಸಿದ ತಾತ್ಕಾಲಿಕ ನಿಬಂಧನೆಗಳು – ಇದು ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದ ಎನ್. ಗೋಪಾಲಸ್ವಾಮಿಯವರು ರಚಿಸಿ […]
ಆರ್ಟಿಕಲ್ ೩೭೦ಕೊನೆಗೊಂಡು ಎರಡು ಸಾರ್ಥಕ ವರ್ಷಗಳು
Month : September-2021 Episode : Author : ಸತ್ಯನಾರಾಯಣ ಶಾನಭಾಗ್