ಕೇವಲ ಕಳೆಯೆಂದು, ನಿರುಪಯುಕ್ತವೆಂದು ತಾತ್ಸಾರಗೊಂಡ ಸಸ್ಯಗಳು, ಯಾವ ಸಸ್ಯಗಳು ನಾಶವಾದರೆ ಜನಜೀವನಚೈತನ್ಯ ಹೆಚ್ಚುವುದೆಂದು ನಾಗರಿಕ ಜಗತ್ತು ನಂಬಿದೆಯೋ ಅಂಥಾ ಸಸ್ಯಗಳು, ನಮ್ಮ ಮನೆಯ ಮಂಗಳಕ್ಕೆ ಕಾರಣವಾಗುವುದೆಂದೂ, ವಿಘ್ನನಿವಾರಕನಾದ ಗಣೇಶನಿಗೆ ಪ್ರಿಯವೆಂದೂ ತಿಳಿದಾಗ ನನ್ನ ಮನ ಹುಲ್ಲು ಮೇಯ್ದ ಆ ಹಸುವಿನಂತೆ ಸಂಭ್ರಮಿಸಿಬಿಟ್ಟಿತ್ತು. ವಸ್ತು ಮತ್ತು ವಿಚಾರಗಳು ಯಾವುದಾದರೇನು? ಅವು ನಮ್ಮ ಜೀವನದ ಸುಖಕ್ಕೆ (ಇನ್ನೂ ನಿಖರವಾಗಿ ಹೇಳುವುದಾದರೆ, ಆನಂದಕ್ಕೆ) ಆಧಾರವಾಗುವುದಾದರೆ, ಅದು ಯಾವುದಾದರೇನು? ನಾವು ಏನೇ ನೋಡಲಿ, ಮಾಡಲಿ, ಕೂಡಲಿ, ಕಳೆಯಲಿ, ಆ ಎಲ್ಲ ಪ್ರಯತ್ನಗಳ ಹಿನ್ನೆಲೆಯಲ್ಲಿರುವುದು […]
ಹಳ್ಳಿಯ ಗರಿಕೆ ಮತ್ತು ಪೇಟೆಯ ಗಣಪ
Month : September-2021 Episode : Author : ಎ.ಪಿ. ಚಂದ್ರಶೇಖರ