ಎಲ್ಲಾ ಹೂವುಗಳು ದೇವರಿಗಾಗಿಯೇ ಎಂಬಂತಿದ್ದರೂ ನಮ್ಮ ಪುರಾಣ ಪುಣ್ಯ ಕತೆಗಳಲ್ಲಿ ಉಲ್ಲೇಖವಿರುವ ಪಾರಿಜಾತಕ್ಕೆ ವಿಶೇಷ ಮರ್ಯಾದೆ. ಎಷ್ಟೆಲ್ಲ ಕತೆಗಳು ಪಾರಿಜಾತದೊಂದಿಗಿದೆ ಬೆಸೆದುಕೊಂಡಿದೆ. ಸುರ-ಅಸುರರು ಸಮುದ್ರ ಮಂಥನ ನಡೆಸಿದಾಗ ಪಾರಿಜಾತದ ಮರವೂ ಸಿಕ್ಕಿತ್ತು. ಸೀತೆ ವನವಾಸದಲ್ಲಿದ್ದಾಗ ತನ್ನ ಪ್ರಿಯವಾದ ಪಾರಿಜಾತದ ಹೂವುಗಳನ್ನು ಸರ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದಳಂತೆ. ಸ್ವರ್ಗದ ಅಪ್ಸರೆಯರು ಈ ಮರದ ನೆರಳಿನಲ್ಲೇ ನಿಂತು ತಮ್ಮ ಆಯಾಸ ಪರಿಹರಿಸಿಕೊಳ್ಳುತ್ತಿದ್ದರಂತೆ. ಬೆಂಗಳೂರಿನ ನಮ್ಮ ಮನೆಯ ಕಾಂಪೌಂಡಿನ ಪಕ್ಕದಲ್ಲೆ ನೆಟ್ಟ ಪಾರಿಜಾತ ಗಿಡದ ಎಲೆಗಳು ಬಿಳಿಯಾಗಿ ಒಣಗಿ ಸೊರಗತೊಡಗಿತು. ಪ್ರತಿ ಚಳಿಗಾಲದಲ್ಲೂ […]
ಮತ್ತೆ ಚಿಗುರಿದ ಪಾರಿಜಾತ
Month : July-2021 Episode : Author : ಗೀತಾ ಕುಂದಾಪುರ