“ಭಾರತವೆಂದರೆ ವಸಾಹತುಶಾಹಿಯಿಂದ ಬಿಡುಗಡೆಗೊಂಡ ದೇಶವಷ್ಟೇ ಅಲ್ಲ; ತನ್ನ ಅಸ್ಮಿತೆಯನ್ನು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಖಚಿತ ಹೆಜ್ಜೆಗಳಿಂದ ಮುನ್ನಡೆಸಲು ಶಕ್ತವಾಗಿರುವ ದೇಶ ಎಂಬ ಸಂದೇಶವನ್ನು ಕೊಟ್ಟಿರುವುದೇ ಮೋದಿ ಸರ್ಕಾರದ ಪ್ರಮುಖ ಸಾಧನೆ. ಜಮ್ಮು-ಕಾಶ್ಮೀರದ ಪುನರ್ವಿಂಗಡಣೆ ಮತ್ತು ಅಲ್ಲಿಯ ೩೭೦ ಮತ್ತು ೩೫ಎ ವಿಧಿಗಳ ರದ್ದತಿ ಮುಂದಿನ ದಿನಗಳಲ್ಲಿ ಭಾರತ ತನ್ನ ಅಸ್ತಿತ್ವವನ್ನು ಹೇಗೆ ಪ್ರಬಲವಾಗಿ ಸ್ಥಾಪಿಸಬಯಸುತ್ತದೆ ಎಂಬುದಕ್ಕೆ ಸೂಚನೆ” ಎಂದು ಲೇಖಕ ಬೇಳೂರು ಸುದರ್ಶನ್ ಅವರು ತಮ್ಮ ಒಂದು ಲೇಖನದಲ್ಲಿ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಮತ್ತು ಅವರ […]
ಜಾಗತಿಕ ಮುಂಚೂಣಿಗೆ ಭಾರತ
Month : August-2021 Episode : Author : ಎಚ್ ಮಂಜುನಾಥ ಭಟ್