ಅಣುಗಳ ರಾಶಿಯೆಲ್ಲ ಸೇರಿ ಆಗುವುದು ದ್ರವ್ಯರಾಶಿ ಗುರುತ್ವ ವೇಗೋತ್ಕರ್ಷ ಸೇರಿ ಆಗುವುದು ತೂಕ ಅಳೆದಾಗ ಸಿಗುವುದು ದ್ರವ್ಯರಾಶಿ ಆದರೂ ತಿಳಿಯುವೆವು ತೂಕವೆಂದು ಸಮನಾಗಿರುವುದು ದ್ರವ್ಯರಾಶಿ ಭೂಮಿಚಂದ್ರನಲಿ ಅನುಭವಿಸುವೆವು ವ್ಯತ್ಯಾಸ ತೂಕದಲಿ
ವಸ್ತುವಿನ ತೂಕ ಭೂಮಿ ಮತ್ತು ಚಂದ್ರನ ಮೇಲೆ ಏಕೆ ವ್ಯತ್ಯಾಸ?
Month : April-2015 Episode : Author : ಗೀತಾ ಅರವಿಂದ್