ಧರ್ಮಪಾಲ್ ಓರ್ವ ಗಾಂಧಿ ಅನುಯಾಯಿ. ಸರಳವಾಗಿ ಹೇಳುವ ಗಾಂಧಿವಾದಿ ಎನ್ನುವ ಕಲ್ಪನೆಗಿಂತ ಎತ್ತರದವರು. ಅವರೇ ಹೇಳಿಕೊಳ್ಳುವಂತೆ “ಗಾಂಧಿಯುಗದ ಓರ್ವ ಶಿಶು.” ಇದಕ್ಕೆ ಅವರು ನೀಡಿದ ಕಾರಣ ತನ್ನ ಜೀವಿತದ ಮೊದಲ ಇಪ್ಪತ್ತೈದು ವರ್ಷಗಳನ್ನು ಗಾಂಧಿಯವರ ಗಾಢ ಪ್ರಭಾವವಿದ್ದ ಕಾಲಘಟ್ಟದಲ್ಲಿ ಕಳೆದಿದ್ದೇನೆ ಎನ್ನುತ್ತಾರೆ. ಈ ಅರ್ಥದಲ್ಲಿ ಧರ್ಮಪಾಲ್ ಮಹಾತ್ಮ ಗಾಂಧಿಯವರಿಂದ ತೀವ್ರ ಪ್ರಭಾವಕ್ಕೆ ಒಳಗಾದವರು. ಅವರ ನಂಬಿಕೆ, ಆಲೋಚನೆ, ಭಾವನೆಗಳಲ್ಲಿ ಗಾಂಧಿಯವರ ನಡೆ-ನುಡಿಗಳ ಪ್ರಭಾವವಿದೆ. ಇಂತಹ ಧರ್ಮಪಾಲ್ ಗಾಂಧಿ ವಿಚಾರಗಳ ಕುರಿತು ಬಹಳ ಆಳವಾದ ವಿಚಾರ ವಿಮರ್ಶೆಯನ್ನು ಮಾಡುತ್ತಾರೆ, […]
ಮಹಾತ್ಮ ಗಾಂಧಿ ಧರ್ಮಪಾಲ್ ಕಂಡಂತೆ
Month : January-2022 Episode : Author : ಡಾ. ರೋಹಿಣಾಕ್ಷ ಶಿರ್ಲಾಲು