ಇಂಗ್ಲಿಷ್ ಮೂಲ: ಸೀತಾರಾಂ ಗೋಯಲ್ ಕನ್ನಡಕ್ಕೆ: ಎಸ್.ಆರ್.ಆರ್. ಸಂಗ್ರಹವಾಗಿ ಹೇಳುವುದಾದರೆ ನೆಹರುವಾದವೇ ಸರ್ವಧರ್ಮ ಸಮಭಾವವೆಂದೂ ಭಾರತೀಯ ನಮೂನೆಯ ಸೆಕ್ಯುಲರಿಸಂ ಎಂದೂ ಪ್ರವರ್ತಿತವಾಯಿತು. ಈ ವಾದದಂತೆ ಹಿಂದೂಗಳು ಇತಿಹಾಸದುದ್ದಕ್ಕೂ ತಪ್ಪುಗಳನ್ನೇ ಮಾಡಿದರು. ಯಾವುದೇ ಕಾಲದಲ್ಲಿ ಯಾರೇ ಆಕ್ರಮಣ ಮಾಡಿರಲಿ; ತಪ್ಪು ಹಿಂದೂಗಳದೇ. ಈ ಚೌಕಟ್ಟಿಗೆ ಹೊಂದುವಂತೆ ಸ್ವಾತಂತ್ರ್ಯ ಆಂದೋಲನದ (೧೮೮೫–೧೯೪೭) ಚರಿತ್ರೆಯನ್ನು ತಿರುಚಲಾಯಿತು; ದೇಶವಿಭಜನೆಯ ದುರಂತಕ್ಕೂ ಹಿಂದೂಗಳೇ ಕಾರಣ ಎಂಬ ಮಂಡನೆಯಾಯಿತು. ಮುಸ್ಲಿಂ ಲೀಗ್ನ ಪಾಕಿಸ್ತಾನ ಬೇಡಿಕೆಯನ್ನು ಹಿಂದೂಮಹಾಸಭಾ, ಆರ್ಯಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮೊದಲಾದ ಹಿಂದೂ ಸಂಘಟನೆಗಳು […]
ಸರ್ವಧರ್ಮ ಸಮಭಾವದ ಭ್ರಮಾಲೋಕ
Month : December-2021 Episode : Author : -ಎಸ್.ಆರ್.ಆರ್.