* ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ ಮಹಾದೇವನು ಮಾನವರಿಗೆ ನೀಡಿದ ಅಮೂಲ್ಯ ಕೊಡುಗೆ ಎಂದರೆ ಮಾತು, ನುಡಿ ಅಥವಾ ಭಾಷೆ. ಕಣ್ಣಿಗೆ ಕಾಣದ, ಕೈಗೆ ಎಟುಕದ, ಬುದ್ಧಿಗೆ ನಿಲುಕದ ವಸ್ತುವನ್ನು ಭಾಷೆಯು ಕಾಣಿಸಿಕೊಡುತ್ತದೆ. ಬ್ರಹ್ಮಪುತ್ರ, ಗಂಗೆ ಎಂದು ನುಡಿದಾಗ ಸುವಿಶಾಲ ಬ್ರಹ್ಮಪುತ್ರೆ, ಸಿಹಿನೀರಿನ ಗಂಗೆ ಮನೋನೇತ್ರದ ಮುಂದೆ ಪ್ರವಹಿಸುತ್ತಾಳೆ. ಹೀಗೆ ಭಾಷೆಯು ಪ್ರಪಂಚದ ಸಮಸ್ತ ವಸ್ತುಗಳನ್ನು ಕಣ್ಣಿಗೆ ಕಟ್ಟುವಂತೆ, ಮನಕ್ಕೆ ಮುಟ್ಟುವಂತೆ ಮಾಡುತ್ತದೆ! ಅಜ್ಞಾನವನ್ನು ಬಂಧನ ಎನ್ನುವುದಾದರೆ ಭಾಷೆಯು ನಮ್ಮ ಬಂಧನವನ್ನು ಕಳೆಯುತ್ತದೆ, ಮುಕ್ತಿಯನ್ನು ಕರುಣಿಸುತ್ತದೆ. ನಾವು […]
ಮಾತು ಜ್ಯೋತಿರ್ಲಿಂಗ
Month : January-2022 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು