ಆರ್ಥಿಕ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತ ಸ್ವತಂತ್ರ ಭಾರತದ ಆರ್ಥಿಕ ಬೆಳವಣಿಗೆಯ ಇತಿಹಾಸದ ನೋಟ ಅತ್ಯಂತ ಕುತೂಹಲಕರವೂ, ವೈವಿಧ್ಯಮಯವೂ ಮತ್ತು ಆಸಕ್ತಿದಾಯಕವೂ ಆಗಿದೆ. ಅನೇಕ ಏಳುಬೀಳುಗಳನ್ನು ಎದುರಿಸಿ ಬೆಳೆದ ಈ ಉಪಖಂಡ ಆರ್ಥಿಕ ಬೆಳವಣಿಗೆಯಲ್ಲೂ ಏರುಪೇರುಗಳನ್ನು ದಾಟಿ ಬಂದಿದೆ. ಅದು ನಡೆದುಬಂದ ದಾರಿಯ ಬಗೆಗೆ ವಿರೋಧಾಭಾಸದ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಅಭಿವೃದ್ಧಿಯ ವೇಗ ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಕ್ಕೂ ಹೆಚ್ಚು ಕಾಲದವರೆಗೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲವೆನ್ನುವುದು; ವಿಶ್ವದ ಬಹಳಷ್ಟು ದೇಶಗಳ ಅಭಿವೃದ್ಧಿಗೆ ಹೋಲಿಸುವ ಮಟ್ಟಕ್ಕೆ ಏರಲಿಲ್ಲವೆನ್ನುವುದು ಕಟು ಸತ್ಯ. ಕುಸಿತದ […]
ಸ್ವತಂತ್ರ ಭಾರತ – ಅಂದು ಇಂದು
Month : August-2021 Episode : Author : ಅನಂತ ರಮೇಶ್