ಹೈದರಾಬಾದ್ ವಿಮೋಚನಾ ಕಾರ್ಯಾಚರಣೆ ಹೈದರಾಬಾದ್ ಸಂಸ್ಥಾನದ ವಿಲೀನ ದೊಡ್ಡ ತಲೆನೋವಾಗಿ ಪರಿಣಮಿಸಿತು. ಅಂದಿನ ಕಾಲಕ್ಕೆ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬನೆಂದು ಹೆಸರಾಗಿದ್ದ ಹೈದರಾಬಾದಿನ ನಿಜಾಮನೆಂದೇ ಪ್ರಸಿದ್ಧನಾದ ನಿಜಾಮ್ ಮೀರ್ ಉಸ್ಮಾನ್ ಆಲಿಗೆ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸುವುದು ಇಷ್ಟವಿರಲಿಲ್ಲ. ಆ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಉಳಿಸಿಕೊಳ್ಳಬಹುದೆಂದು ಕೆಲವು ಬ್ರಿಟಿಷ್ ಅಧಿಕಾರಿಗಳೂ ಮತ್ತು ಮುಸ್ಲಿಂ ಲೀಗಿನ ನಾಯಕರೂ ಚಿತಾವಣೆ ನಡೆಸಿದ್ದರು, ಆತನನ್ನು ಪ್ರೇರೇಪಿಸುತ್ತಿದ್ದರು. ೧೯೪೭ರ ಆಗಸ್ಟ್ ೧೫ರಂದು ಬ್ರಿಟಿಷರು ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ಸಿಗೆ ಭಾರತದ ಅಧಿಕಾರವನ್ನು ಮತ್ತು ಮೊಹಮ್ಮದ್ […]
‘ಆಪರೇಷನ್ ಪೋಲೋ’
Month : September-2021 Episode : Author : ಎಸ್. ಎಸ್. ನರೇಂದ್ರಕುಮಾರ್