ಅಕ್ರಮವನ್ನು ಪ್ರಶ್ನಿಸಿ ೨೦೧೨ರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದಾಗ ಅಧಿಕಾರದಲ್ಲಿದ್ದುದು ಸೋನಿಯಾ-ನಿಯಂತ್ರಿತ ಯು.ಪಿ.ಎ. ಸರ್ಕಾರ. ಆದರೂ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿತು. ಪ್ರಬಲ ಆಧಾರ ಇದ್ದುದರಿಂದಲೇ ನ್ಯಾಯಾಲಯ ಹಾಗೆ ಮಾಡಿತು…
ಬಂಡವಾಳ-ವಿಫಲ ಪತ್ರಿಕೆ ದೋಚಿದ್ದು ಎರಡು ಸಾವಿರ ಕೋಟಿ!
Month : March-2016 Episode : Author : ಎಸ್.ಆರ್. ರಾಮಸ್ವಾಮಿ