ಮುಖಪುಟ ಲೇಖನ ಸತ್ಯನಾರಾಯಣ ಶಾನಭಾಗ್ ಭಾರತದಿಂದ ಅನೇಕ ಸಂತರು ಮಹಾತ್ಮರು ಅಮೆರಿಕದ ನೆಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬೀಜಗಳನ್ನು ಬಿತ್ತಿದರು. ೧೯೦೨ರಲ್ಲಿ ಅಮೆರಿಕದಲ್ಲಿ ಕಾಲಿಟ್ಟ ಯುವ ಸಂತ ಸ್ವಾಮಿ ರಾಮತೀರ್ಥರು ಆನ್ವಯಿಕ ವೇದಾಂತದ ತತ್ತ್ವಗಳನ್ನು ಪ್ರಸಾರ ಮಾಡಿದರು. ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಕರೆತರಲು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ಗಳನ್ನು ಸ್ಥಾಪಿಸಲು ಅವರು ವಿಶೇಷ ಪ್ರಯತ್ನ ಮಾಡಿದರು. ಆಮೇಲಿನ ಕಾಲಘಟ್ಟದಲ್ಲಿ ಪರಮಹಂಸ ಯೋಗಾನಂದ, ಪ್ರಸಿದ್ಧ ಬೀಟಲ್ ಮ್ಯೂಸಿಕ್ ಬ್ಯಾಂಡ್ನ ಮೇಲೆ ವಿಶೇಷ ಪ್ರಭಾವ ಬೀರಿದ್ದ […]





