ಸಜ್ಜನಸ್ಯ ಹೃದಯಂ ನವನೀತಂ ಯದ್ವದಂತಿ ಕವಯಸ್ತದಲೀಕಂ | ಅನ್ಯದೇಹವಿಲಸತ್ಪರಿತಾಪಾತ್ ಸಜ್ಜನೋ ದ್ರವತಿ ನೋ ನವನೀತಮ್|| – ಸುಭಾಷಿತರತ್ನ-ಭಂಡಾಗಾರ “ಕವಿಗಳು ಸಜ್ಜನರ ಹೃದಯವನ್ನು ಮೃದುವಾದ ಬೆಣ್ಣೆಗೆ ಹೋಲಿಸುತ್ತಾರೆ. ಇದು ಅಷ್ಟು ಸರಿಯೆನಿಸುವುದಿಲ್ಲ. ಬೇರೆಯವರು ಕಷ್ಟದಲ್ಲಿದ್ದಾರೆಂದು ತಿಳಿದೊಡನೆ ಸಜ್ಜನರು ಕರಗಿಹೋಗುತ್ತಾರೆ. ಬೆಣ್ಣೆ ಹಾಗೆ ತಾನಾಗಿ ಕರಗುವುದಿಲ್ಲ.” ಉದಾತ್ತ ಮಾನಸಿಕತೆಯನ್ನು ಬೆಳೆಸಿಕೊಂಡವರಲ್ಲಿ ಅನ್ಯರ ಬಗೆಗೆ ಅನುಕಂಪ, ಕಾರುಣ್ಯ ಮೊದಲಾದ ಸ್ಪಂದನವು ಸ್ವಭಾವಸಹಜವಾಗಿರುತ್ತದೆ. ಸಾಮಾನ್ಯ ಜನರಲ್ಲಿಯೂ ಇಂತಹ ಆಂತರಗಿಕ ಭಾವನೆಗಳಿದ್ದರೂ ಹೆಚ್ಚಿನವರು ಅವನ್ನು ಒಳಗೇ ಅಣಗಿಸಿಕೊಂಡು ನಿಷ್ಕ್ರಿಯರಾಗಿರುತ್ತಾರೆ. ಆದರೆ ಒಮ್ಮೆ ಎಲ್ಲಿಯಾದರೂ […]
ದೀಪ್ತಿ
Month : July-2021 Episode : Author :