ಈ ವರ್ಷ ೨೦೨೪ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಂದೂ ಚಿನ್ನ ಬಂದಿರಲಿಲ್ಲ. ಕೇವಲ ಆರು ಪದಕಗಳು ಮಾತ್ರ ಲಭಿಸಿದ್ದವು. ಆ ನಿರಾಶೆಯನ್ನು ಪ್ಯಾರಾ ಅಥ್ಲೀಟ್‌ಗಳು ಮರೆಸಿದರು. ತಮ್ಮ ಛಲ, ಬಲ ಮತ್ತು ಬದ್ಧತೆಗಳ ಮೂಲಕ ಪದಕಗಳನ್ನಷ್ಟೇ ಅಲ್ಲ. ಎಲ್ಲರ ಮನಗೆದ್ದರು. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸ್ಫೂರ್ತಿಯಾದರು. ಅಂತಹ ಸಾಧನೆಗಳ ಕುರಿತ ಇಣುಕು ನೋಟ ಇಲ್ಲಿದೆ. ೨೯ ಪದಕಗಳು ಹತೋ ವಾ ಪ್ರಾಪ್ಯಸಿ ಸ್ವರ್ಗಂ, ಜಿತ್ವಾ ವಾ ಭೋಕ್ಷ್ಯಸೇ ಮಹಿಮ | ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ […]
ಸವಾಲುಗಳ ಶಿಖರವನ್ನು ಮೆಟ್ಟಿನಿಂತ ಸಾಧಕರು
Month : October-2024 Episode : Author :