ತ್ಯಕ್ತವ್ಯೋ ಮಮಕಾರಸ್ತ್ಯಕ್ತುಂ ಯದಿ ಶಕ್ಯತೇ ನಾಸೌ | ಕರ್ತವ್ಯೋ ಮಮಕಾರಃ ಕಿಂ ತು ಸ ಸರ್ವತ್ರ ಕರ್ತವ್ಯಃ || – ಅಪ್ಪಯ್ಯ ದೀಕ್ಷಿತ “ನಾನು-ನನ್ನದು ಎಂಬ ಮಮಕಾರವನ್ನು ಬಿಡಬೇಕೆಂಬುದು ಸರಿಯೆ; ಆದರೆ ಇದು ಎಲ್ಲರಿಗೂ ಸುಲಭವಲ್ಲ. ಆದ್ದರಿಂದ ಮಮಕಾರವನ್ನು ಕರ್ತವ್ಯವೆಂದೇ ಭಾವಿಸೋಣ; ಆದರೆ ಈ ಮಮಕಾರವನ್ನು ಎಲ್ಲೆಡೆ ಎಲ್ಲರ ವಿಷಯದಲ್ಲಿಯೂ ಆಚರಿಸೋಣ. ಇದು ತಾರಕವಾಗುತ್ತದೆ.” ತೆಲುಗಿನ ಪ್ರಸಿದ್ಧ ಲೇಖಕ ಉಷಶ್ರೀ ವಿಜಯವಾಡ ನಿವಾಸಿಯಾಗಿದ್ದರು. ಅವರ ಮನೆಯಲ್ಲಿ ಒಂದು ನಮೂನೆಯ ಪಾಲಿಶ್ ಮಾಡಿದ ಅಕ್ಕಿಯನ್ನು ಬಳಸುತ್ತಿದ್ದರು. ಅದು ಕೆಲವು […]
ದೀಪ್ತಿ
Month : December-2024 Episode : Author :