ಒಂದೊಮ್ಮೆ ಹರ್ಷನ ಆಧಿಪತ್ಯಕ್ಕಾಗಿ ಹಂಬಲಿಸಿದ್ದ ಪ್ರಜೆಗಳೇ ಈಗ ಅದು ಯಾವಾಗ ಅಂತ್ಯಗೊಂಡೀತು ಎಂದು ಎದುರುನೋಡತೊಡಗಿದ್ದರು. ಗೋಡೆಯಲ್ಲಿದ್ದ ಸಣ್ಣ ರಂಧ್ರದ ಮೂಲಕ ಬರುತ್ತಿದ್ದ ಸೂರ್ಯಕಿರಣಗಳನ್ನು ಗಮನಿಸುತ್ತ ಕುಳಿತಿದ್ದ, ಹರ್ಷದೇವ. ಒಂದು ಸಣ್ಣ ಕಿರಣ ಅದೆ? ಬೆಳಕನ್ನು ಪಸರಿಸುತ್ತದೆ – ಎಂದು ವಿಸ್ಮಯಗೊಳ್ಳುತ್ತಿದ್ದ. ಸಜ್ಜನಿಕೆ ತುಂಬಿದ ಮನು?ರೂ ಈ ಕಿರಣಗಳಂತೆ ಎನ್ನಬಹುದೆ? ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಸುತ್ತಲೂ ಇದ್ದವರ ಬದುಕಿನಲ್ಲಿ ಬೆಳಕನ್ನು ಹರಡುತ್ತಾನೆ. ಅಂತಹ ವ್ಯಕ್ತಿ ರಾಜನಾಗಿದ್ದಲ್ಲಿ ಆ ರಾಜ್ಯವೆಲ್ಲ ನೆಮ್ಮದಿಯಿಂದ ಇದ್ದೀತು. ಈ ಜಾಡಿನ ಆಲೋಚನೆಯಿಂದ […]
ತುರುಷ್ಕ ಹರ್ಷನ ಚರಿತ್ರೆ
Month : July-2016 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ