ಗ್ರೀಸ್ನಿಂದ ಕೆಳಗೆ ಈಜಿಯನ್ ಸಮುದ್ರ (Aegean Sea) ದಲ್ಲಿ, ದೂರದಿಂದ ಕಂಡರೆ ಪುಟ್ಟ ದಿಟ್ಟಿಬೊಟ್ಟು ಇಟ್ಟಿರುವಂತೆ ಕಾಣುವ ಒಂದು ದ್ವೀಪ. ಜಗತ್ತಿನ ಸಾವಿರಾರು ದ್ವೀಪಗಳಂತೆಯೇ ಹತ್ತಿರ ಒಂದಷ್ಟು ಮುಳುಗುಗಾರರು ನೀರ ಕೆಳಕೆ ಡುಮ್ಕಿ ಹಾಕಿದರು. ೫೦ ಮೀಟರ್ ಆಳಕ್ಕೆ ಹೋದರು. ಮೇಲಿನ ಭೋರ್ಗರೆತ, ನೊರೆ, ಅಬ್ಬರ ಇಲ್ಲದ ಕಡಲಿನ ಪ್ರಶಾಂತ ಒಡಲಿನಲ್ಲಿ ಹಡಗೊಂದು ಕಂತಿ ಕೂತಿತ್ತು. ಅದರೊಳಗಿದ್ದ ಹಲವಾರು ಮಣ್ಣಿನ, ಕಂಚಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನುಷ್ಯನೆತ್ತರದ ಕಂಚಿನ ಪ್ರತಿಮೆಗಳು ನೆಲದಲ್ಲಿ ಮಲಗಿ ಆಕಾಶ ನೋಡುತ್ತಿದ್ದವು. ಹೂಜಿಯಂತಹ […]
ಸಮುದ್ರಮಥನದಲ್ಲಿ ಎದ್ದು ಬಂದ ವಿಸ್ಮಯ
Month : February-2015 Episode : Author : ರೋಹಿತ್ ಭಟ್