`ರಪ್’ ಎಂದು ಬೆನ್ನಿಗೆ ಯಾರೋ ಗುದ್ದಿದರು. ಯಾರೆಂದು ತಿರುಗಿ ನೋಡಿದರೆ, ಕೂಲಿಂಗ್ ಗ್ಲಾಸ್ ಹಾಕಿದ, ಹೋತದ ಗಡ್ಡವನ್ನು ಹೊತ್ತ ಮುಖವೊಂದು ನಗೆಯಾಡುತ್ತಿದೆ. ಲವ್ ಸಿಂಬಲ್ ತೊಟ್ಟ ಟೀ-ಶರ್ಟ್ ಬೇರೆ! ಯಾರೋ ಪರಿಚಿತರ ಮುಖ ಇದ್ದ ಹಾಗೆ ಇದೆ. “ಅಯ್ಯೋ ಮಂಕೆ, ಯಾಕೆ ಹಾಗೆ ನಿಂತೆ? ನಾನು ಕಣೋ ಕಲ್ಲೇಶಿ, ಗುರುತಾಗಲಿಲ್ಲವಾ?” ಧ್ವನಿ ಗುರುತಿಸಿದೆ. ಓಹ್, ನಮ್ಮ ಕಲ್ಲೇಶಿ! ಎಷ್ಟೊಂದು ಬದಲಾವಣೆಯಾಗಿದೆ ಇವನಲ್ಲಿ! “ಏನೋ, ಹ್ಯಾಗಿದ್ದೀ?” ಎಂದು ಕೇಳಿದೆ. ಹೆಗಲ ಮೇಲೆ ಕೈ ಹಾಕಿದವನು, “ಚೆನ್ನಾಗಿದ್ದೀನಿ ಕಣೋ, […]
ಲವ್ ಟ್ರೈನಿಂಗ್ ಸೆಂಟರ್
Month : July-2016 Episode : Author : ದಿವಾಕರ ಹನಗೋಡು