
ತ್ಯಾಗರಾಜ ಆರಾಧನೆ ಪ್ರತಿವರ್ಷ ಪುಷ್ಯ ಬಹುಳ ಪಂಚಮಿಯಂದು ತಿರುವಯ್ಯಾರ್ನಲ್ಲಿ ಬೆಂಗಳೂರು ನಾಗರತ್ನಮ್ಮನವರು ಕಟ್ಟಿಸಿದ ಮಂದಿರದಲ್ಲಿ ನಡೆದುಬರುತ್ತಿದೆ. ಆರಾಧನೆ ಎಂಬ ಸಂಸ್ಕೃತಭಾಷೆಯ ಪದದ ವ್ಯಾಪ್ತಿಯಲ್ಲಿ ಪೂಜೆ, ಸಾಧನೆ, ಆಚರಣೆ, ಆದರಣೆ, ಉಪಾಸನೆ, ಸಂತೋಷಪಡಿಸುವುದು, ತೃಪ್ತಿಪಡಿಸುವುದು, ಪ್ರೀತಿ, ಪ್ರೇಮ, ವಿಶ್ವಾಸ, ಸೇವೆ ಮಾಡುವುದು ಎಂಬೆಲ್ಲಾ ಅರ್ಥಗಳನ್ನು ಕಂಡುಕೊಳ್ಳಬಹುದು. ಭಕ್ತ ಮತ್ತು ದೇವನ ಅಲೌಕಿಕ ಸಂಬಂಧ; ಗುರುಶಿಷ್ಯರ ಗೌರವಾದರಗಳ ಅನುಬಂಧ; ಸೇವ್ಯ-ಸೇವಕರ ಸುಂದರ ಸ್ನೇಹಾನುಬಂಧ; ಆರಾಧ್ಯ-ಆರಾಧಕರ ಅನೂಹ್ಯ ಅನುಬಂಧಗಳು ಪೂಜೆಯ ಪರಾಕಾ?ಯಾದ ಆರಾಧನೆಯಲ್ಲಿ ಗೋಚರಿಸುತ್ತವೆ. ಜೈನಸಿದ್ಧಾಂತದಲ್ಲಿ ಆರಾಧನೆ ಜೈನಸಿದ್ಧಾಂತದಲ್ಲಿ ಚತುರ್ವಿಧ ಆರಾಧನೆ […]