ಬೆಂಗಳೂರು: ಭಾರತೀಯ ಕುಟುಂಬವ್ಯವಸ್ಥೆಯು ಕರ್ತವ್ಯಪ್ರಧಾನವಾಗಿದ್ದು, ಅದೇ ಧರ್ಮವಾಗಿದೆ. ಇಂದಿನ ಆಧುನಿಕತೆಯನ್ನು ಎದುರಿಸಿಯೂ ಅದು ತನ್ನ ಮೂಲರೂಪವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ; ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದೆ ಎಂದು ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರು ಹೇಳಿದರು. ಅವರು ಜ. 14 ರಂದು ಇಲ್ಲಿನ ಕೇಶವ ಶಿಲ್ಪ ಸಭಾಂಗಣದಲ್ಲಿ ಭಾರತೀಯ ಕುಟುಂಬವ್ಯವಸ್ಥೆಯನ್ನು ಕುರಿತ ‘ಉತ್ಥಾನ’ ಮಾಸಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಹಿರಿಯರು ಹಾಗೂ ಉದ್ಯಮಿ ಕೆ. ಜಿ. ಸುಬ್ಬರಾಮ […]
ಸಂಕ್ರಾಂತಿ ವಿಶೇಷಾಂಕ ಬಿಡುಗಡೆ
Month : January-2020 Episode : Author :