೨೦೧೪ರಿಂದ ೨೦೨೪ರವರೆಗಿನ ಹತ್ತು ವರ್ಷಗಳದು ದೃಢಸಂಕಲ್ಪದಿಂದ ಗಣನೀಯ ಸಾಧನೆಯತ್ತ ಭಾರತ ಇತಿಹಾಸಾರ್ಹ ಹೆಜ್ಜೆಗಳನ್ನಿರಿಸುತ್ತ ಸಾಗಿದ ದಶಕವೆಂದು ಅಂಕಿತಗೊಳ್ಳಬೇಕಾಗಿದೆ. ೨೦೧೪ರಲ್ಲಿ ಈ ಸರ್ಕಾರದ್ದೂ ಬರಿಯ ಘೋಷಣೆಗಳೇ ಅಥವಾ ಅವುಗಳಲ್ಲಿ ಹೆಚ್ಚಿನವನ್ನು ಅದು ಕಾರ್ಯಾನ್ವಿತಗೊಳಿಸೀತೇ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದವರು ಕೆಲವರು. ಆದರೆ ಆರೂಢ ಸರ್ಕಾರದ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಎಲ್ಲ ಕ್ಷೇತ್ರಗಳ ಉನ್ಮುಖತೆ ಎಲ್ಲರನ್ನೂ ಬೆರಗುಗೊಳಿಸಿದೆ; ಈಗ್ಗೆ ದಶಕಕ್ಕೆ ಹಿಂದೆ ‘ಅಭಿವೃದ್ಧಿಶೀಲ’ ಎಂಬ ಹಣೆಪಟ್ಟಿ ಧರಿಸಿದ್ದ ಭಾರತ ಈಗ ಜಗತ್ತಿನಲ್ಲೇ ಮುಂಚೂಣಿಯದೆನಿಸಿದೆ. ರಾಷ್ಟ್ರೀಯತೆಯನ್ನು ಪ್ರೇರಕವಾಗಿಯೂ ಎಲ್ಲ ವರ್ಗಗಳ […]
ಇದು ಪರಿವರ್ತನಪರ್ವ
Month : March-2024 Episode : Author :