ದ್ರಷ್ಟಾರ ಸಾವರಕರ್ ೨ ಎಸ್.ಆರ್. ರಾಮಸ್ವಾಮಿ ಬ್ರಿಟಿಷ್ ಪ್ರಭುತ್ವಕ್ಕೆ ಆರ್ಥಿಕವಾಗಿ ಪೆಟ್ಟುಕೊಡುವ ಕ್ರಮಗಳು ಅವಶ್ಯವೆಂಬುದು ಸಾವರಕರರ ಚಿಂತನೆಯಾಗಿತ್ತು. ಈ ದಿಕ್ಕಿನಲ್ಲಿ ಅವರು ಯೋಜಿಸಿದ ಒಂದು ಕ್ರಮವೆಂದರೆ ವಿದೇಶೀ ವಸ್ತ್ರಗಳ ದಹನ. ಈ ಸಾಂಕೇತಿಕ ಆಂದೋಲನ ದೂರಗಾಮಿ ಪರಿಣಾಮ ಬೀರಿತು. ಕ್ರಮೇಣ ಅದು ಆಗಷ್ಟೆ ಗರಿಗೆದರುತ್ತಿದ್ದ ಸ್ವದೇಶೀ ಚಳವಳಿಯ ಭಾಗವೂ ಆಯಿತು. ಸಾವರಕರ್ ಅನುಭವಿಸಿದಷ್ಟು ಕಷ್ಟಕೋಟಲೆಗಳನ್ನೂ ದೀರ್ಘಕಾಲದ ಕಠಿಣ ಕಾರಾಗೃಹವಾಸವನ್ನೂ ಅನುಭವಿಸಿದವರು ಭಾರತದಲ್ಲಿರಲಿ, ಜಗತ್ತಿನಲ್ಲಿಯೆ ವಿರಳ. ‘ಮೃತ್ಯುಂಜ’ ಎಂಬ ಅಭಿಧಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇರಲಾರರು. ೧೯೫೦ರಲ್ಲಿ ಮುಂಬಯಿ […]
ಸ್ವಾತಂತ್ರ್ಯ ಸಮರಕ್ಕೆ ವ್ಯೂಹಾತ್ಮಕ ತಿರುವು
Month : April-2022 Episode : ದ್ರಷ್ಟಾರ ಸಾವರಕರ್-2 Author : ಎಸ್.ಆರ್. ರಾಮಸ್ವಾಮಿ