ಸಾವಿರ ಸಾವಿರ ಯುಗ ಯುಗ ಉರುಳಲುಸಾಗಿದೆ ಸಂಗ್ರಾಮ;ದುರ್ಜನ ಸಜ್ಜನ ಸಂಗ್ರಾಮ. ಶಿಶು ಪ್ರಹ್ಲಾದನ ಪೀಡಿಸಿದ,ಹಿರಣ್ಯಕಶಿಪುವೆ ತಾ ಮಡಿದ!ಕಂಬವನೊಡೆಯುತ ನರಹರಿ ಬಂದ,ನಂಬಿದ ಧರ್ಮಕೆ ಜಯವನು ತಂದ,– ಸಾಗಿದೆ ಸಂಗ್ರಾಮ. ಹತ್ತು ತಲೆಗಳನು ಹೊತ್ತ ದಶಶಿರನುತುತ್ತಾದನು, ಶ್ರೀ-ರಾಮಬಾಣಕೆ,ದರ್ಪದ ಪರ್ವತ ನೆಲಕೆ ಕುಸಿಯಿತು;ಧರ್ಮದ ಬಾವುಟ ಬಾನೊಳರಳಿತು.– ಸಾಗಿದೆ ಸಂಗ್ರಾಮ. ಪಂಚ ಪಾಂಡವರು ಕಾಡೊಳಿದ್ದರು,ನೂರು ಕೌರವರು ಸುಖವ ಮೆದ್ದರು;ಭೀಷ್ಮ ದ್ರೋಣರೋ ಶಕುನಿ ಶಲ್ಯರೊಆನೆ ಕುದುರೆ ರಥ ಏನೆ ಇದ್ದರೂದುಷ್ಟ ಕೌರವರ ಶಿರ ಉರುಳಿ;ಧರ್ಮಪುತ್ರನಿಗೆ ಧರೆ ಮರಳಿ!-ಸಾಗಿದೆ ಸಂಗ್ರಾಮ. ಭಾರತಮಾತೆಯ ಮಕುಟದ ಮೆಟ್ಟಿ,ರವಿಯಸ್ತಮಿಸದ ರಾಜ್ಯವ […]
ಸಂಗ್ರಾಮ
Month : March-2023 Episode : Author : ಕಯ್ಯಾರ ಕಿಞ್ಞಣ್ಣ ರೈ