’ತಲಸ್ಸೇಮಿಯಾ’ – ಇದು ಒಂದು ರಕ್ತಸಂಬಂಧಿ ಆನುವಂಶಿಕ ಕಾಯಿಲೆ. ರಕ್ತದಲ್ಲಿರುವ ಆಮ್ಲಜನಕವನ್ನು ಜೀವಕೋಶಗಳಿಗೆ ತಲಪಿಸುವ ’ಹೀಮೋಗ್ಲೋಬಿನ್’ ಎಂಬ ಪ್ರೋಟೀನ್ ತಲಸ್ಸೇಮಿಯಾ ಪೀಡಿತ ರೋಗಿಯ ದೇಹದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಮೋಗ್ಲೋಬಿನ್ನ ರಚನೆಯಲ್ಲಿ ಉಂಟಾಗುವ ದೋಷದಿಂದಾಗಿ ಅಸಹಜಗೊಂಡ ಹೀಮೋಗ್ಲೋಬಿನ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು ತಲಸ್ಸೇಮಿಯಾ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದಲೇ ಈ ಕಾಯಿಲೆಗೆ ತುತ್ತಾಗಿರುವವರು ರಕ್ತಹೀನತೆಯಿಂದ ಬಳಲುತ್ತಾರೆ. ಗ್ರೀಕ್ ಮೂಲದ ’ತಾಲಸಾ’ ಎಂಬ ಶಬ್ದಕ್ಕೆ ’ಸಮುದ್ರ’ ಎಂಬ ಅರ್ಥವಿದೆ ಮತ್ತು ’ಹೀಮ’ ಎಂಬ ಶಬ್ದಕ್ಕೆ ಲ್ಯಾಟಿನ್ನಲ್ಲಿ ’ರಕ್ತ’ ಎಂಬರ್ಥವಿದೆ. ಮೆಡಿಟರೇನಿಯನ್ […]
ತಲಸ್ಸೇಮಿಯಾ – ಶತಮಾನಗಳಿಂದ ಕಾಡುತ್ತಿರುವ ಆನುವಂಶಿಕ ಕಾಯಿಲೆ
Month : December-2017 Episode : Author : ಡಾ. ಮುರಲೀಮೋಹನ್ ಚೂಂತಾರು