ಮನುಷ್ಯ ಯಾವ ಲೋಕಕ್ಕೇ ಹೋಗಲಿ ಅಲ್ಲಿಗೆ ತನ್ನ ಹಳೇ ಚಾಳಿ, ಹಳೇ ಹಳವಂಡ ಗುಣಗಳನ್ನು ಒಯ್ಯುವುದು ಗ್ಯಾರಂಟಿ. ನಾನು ಬ್ರಹ್ಮಾಂಡದ ಯಾವುದೇ ತಾರಾಪುಂಜಕ್ಕೆ ಹೋದರೂ ಅಲ್ಲಿ ನಾನು ಕೇಳುವ ಮೊದಲ ಪ್ರಶ್ನೆ “ನೀವು ಯಾವ ಜಾತಿ? ಲಿಂಗಾಯಿತರೋ, ವೀರಶೈವರೋ? ನಮಗೂ ನಿಮಗೂ ಹೆಣ್ಗಂಡು ಆಗುತ್ತದೆಯೆ?” ಅಬ್ಬಾ! ನಮ್ಮಿಂದ ಕೇವಲ ಹನ್ನೊಂದು ಪ್ರಕಾಶವರ್ಷ ದೂರದಲ್ಲಿ ಒಂದು ಪುಟ್ಟ ಮರಿ: ‘ರೋಸ್ 128ಬಿ’ ಎಂಬ ಹೊಸ ಗ್ರಹವನ್ನು “ಯೂರೋಪಿನ ಸದರ್ನ್ ಆಬ್ಜರ್ವೇಟರಿ” (European Southern Observatory)ಯವರು ಪತ್ತೆಹಚ್ಚಿದ ಸುದ್ದಿ ಓದಿ […]
ಮಂಗಳಗ್ರಹದಲ್ಲಿ ಮಸಾಲೆದೋಸೆ!
Month : December-2022 Episode : Author : ಪ್ರೊ|| ಜಿ.ಎಚ್. ಹನ್ನೆರಡುಮಠ