ಮನುಷ್ಯನ ನಾಲ್ಕು ವಯೋಮಾನಗಳು ಯುದ್ಧ ಹೂಡಿದ ಅವನು ದೇಹದ ವಿರುದ್ಧ ದೇಹ ಗೆದ್ದಿತು, ಎದೆ ಸೆಟೆಸಿ ನಡೆಯಿತು. ಆ ಬಳಿಕ ಹೋರಾಡಿದ ಹೃದಯದ ವಿರುದ್ಧ ಬಿಟ್ಟುಹೊರಟವು ಅವನ ಮುಗ್ಧತೆ, ಶಾಂತಿ ಅನಂತರ ಹೋರಾಡಿದ ತನ್ನ ಮನಸಿನ ವಿರುದ್ಧ ಹಿಂದೆ ಬಿಟ್ಟುನಡೆದ ತನ್ನ ಹೆಮ್ಮೆಯ ಹೃದಯ ಈಗ ಶುರು ಅವನ ಯುದ್ಧ ದೇವರ ವಿರುದ್ಧ ಮಧ್ಯರಾತ್ರಿ ದೇವರು ಗೆಲ್ಲುವುದು ಶತಸ್ಸಿದ್ಧ (ಇಂಗ್ಲಿಷ್ ಮೂಲ : ಡಬ್ಲ್ಯು.ಬಿ. ಯೇಟ್ಸ್) ಗೋಡೆ ರಿಪೇರಿ ಗೋಡೆಯನ್ನು ಇಷ್ಟಪಡದ ಏನೋ ಒಂದಿದೆ. ಅದು ಹಿಮಗಟ್ಟಿದ […]
ಐದು ಪ್ರಸಿದ್ಧ ಇಂಗ್ಲಿಷ್ ಕವನಗಳು
Month : September-2020 Episode : Author : ಬಿ.ಆರ್. ಲಕ್ಷ್ಮಣರಾವ್