
ಜೈಮಿನಿ ಭಾರತದಲ್ಲಿ ಕೃಷ್ಣ-ಭೀಮರ ನಡುವಿನ ಹಾಸ್ಯಮಿಶ್ರಿತ ಸಂಭಾಷಣೆಗಳು ಓದುಗರಿಗೆ ಮುದ ಕೊಟ್ಟು – ಇದಕ್ಕೆ ಕೃಷ್ಣ ಏನು ಹೇಳಿದ, ಭೀಮ ಏನು ಹೇಳಿದ ಅಂತ ಕುತೂಹಲದಿಂದ ಓದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡುತ್ತದೆ….
Month : October-2015 Episode : Author : ಬೇಲೂರು ರಾಮಮೂರ್ತಿ
Month : March-2015 Episode : Author : ಬೇಲೂರು ರಾಮಮೂರ್ತಿ
ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ ಎಲ್ಲರ ಬದುಕೂ ಒಂದು ತೆರೆದಿಟ್ಟ ಪುಸ್ತಕ. ಆ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಅಂತ ಯಾರಿಗೂ ಗೊತ್ತಿರೋಲ್ಲ. ಮುಂದಿನ ಪುಟದಲ್ಲಿ ಏನಿದೆ ಅಂತ ಗೊತ್ತಿಲ್ಲ. ನಾವು ಪುಟ ತೆಗೆಯೋ ಹಾಗಿಲ್ಲ. ಅದೇ ಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಏನು ಬರೆದಿದೆಯೋ ಅದರಂತೆ ಆಗುತ್ತದೆ. ಅದರಲ್ಲಿ ಬರೆದಿರುವುದನ್ನು ನಾವು ಅಳಿಸುವಂತೆಯೂ ಇಲ್ಲ, ಬೇರೆ ಬರೆಯುವಂತೆಯೂ ಇಲ್ಲ. ಎಂಟು ದಿನಗಳಿಂದ ಮಳೆ ನಿಂತಿರಲಿಲ್ಲ. ಸೂರ್ಯನನ್ನು ನೋಡಿಯೇ ತುಂಬಾ ದಿನಗಳಾಗಿತ್ತು. ಇಡೀ ವಾತಾವರಣವೇ […]