‘ಎಡಗಡೆ ಹೆಗಲ ಮೇಲೆ ಬ್ಯಾಗು ಇಳಿಬಿಟ್ಟುಕೊಂಡು, ತಂಪುಕನ್ನಡಕ ತೊಟ್ಟು ಬಂದ ಆತನನ್ನು ಮನೆಮಂದಿಯೆಲ್ಲ ಎದುರುಗೊಂಡರು. ಇಡೀ ಮನೆಯೇ ಸಂಭ್ರಮಿಸುತ್ತಿತ್ತು. ಬಾಗಿಲಿಗೆ ಮಾವಿನತೋರಣ. ಅಂಗಳದ ತುಂಬ ಬಣ್ಣ-ಬಣ್ಣದ ರಂಗೋಲಿ. ಸುವಾಸನೆ ಚೆಲ್ಲುತ್ತ ಅಲ್ಲಲ್ಲಿ ಇಳಿಬಿದ್ದ ಮಲ್ಲಿಗೆದಂಡೆಗಳು. ಅವನ ಅಜ್ಜಿಯಂತೂ ದಳ-ದಳ ಕಣ್ಣೀರು ಸುರಿಸುತ್ತಲೇ ಆರತಿ ಮಾಡಿತು. ಅಪ್ಪ ಖುಷಿಯಾಗಿದ್ದರೂ ತೋರಗೊಡದೆ ಗಂಭೀರವಾಗಿ ನಿಂತಿದ್ದರು. ಲಂಗ-ದಾವಣಿ ಉಟ್ಟ ಅತ್ತೆಮಗಳು ಕದ್ದು-ಕದ್ದು ನೋಡುತ್ತ ಆರತಿ ನೀರನ್ನು ದಾರಿಗೆ ಚೆಲ್ಲಲು ಹೋಯಿತು.’ ಗಂಗಾಧರ ಮನೆಗೆ ಬಂದಾಗ ಈ ರೀತಿಯ ಯಾವ ಸಿನಿಮೀಯ ಘಟನೆಗಳೂ […]
ಹಿಂದೆ ಮುಂದೆ ಸಂತೆ ದಾರಿ
Month : March-2020 Episode : Author : ಮಲ್ಲಿಕಾರ್ಜುನ ಹೊಸಪಾಳ್ಯ