ನನ್ನ ಸ್ನೇಹಿತೆ ಒಬ್ಬರು ಹೇಳಿದ ಘಟನೆಯಿದು. “ನಾನು ನನ್ನ ಸ್ನೇಹಿತೆಯ ಮನೆಗೆ ಹೋಗಿದ್ದೆ. ಟೇಬಲ್ ಮೇಲೆ ಸುಮಾರು ಬಾಕ್ಸ್ಗಳು ಇದ್ದವು. ಆನ್ಲೈನಿನಲ್ಲಿ ಬಂದ ಆರ್ಡರ್ಗಳು. ಅವಳು ಉತ್ಸಾಹದಿಂದ ಬಿಡಿಸಿ ನೋಡುತ್ತ ಕುಳಿತಿದ್ದಳು. ಚಪ್ಪಲಿ, ಬಟ್ಟೆ, ಮಕ್ಕಳ ಬಟ್ಟೆಗಳು, ಅಲಂಕಾರಿಕ ಸಾಮಗ್ರಿಗಳು ಇದ್ದವು. “ಏನೇ ಇದು, ಇಷ್ಟೆಲ್ಲ ಯಾಕೆ ತರಿಸಿದೆ” ಎಂದು ಕೇಳಿದೆ. “ಕಳೆದವಾರ 1 ದಿನ ಆಫೀಸಿಗೆ ರಜೆ ಹಾಕಿದ್ದೆ. ಮಾಡುವುದಕ್ಕೆ ಏನೂ ಕೆಲಸ ಇರಲಿಲ್ಲ. ಒಂದು ಒಂದು ಎನ್ನುತ್ತ ಆರ್ಡರ್ ಮಾಡುತ್ತ ಮಾಡುತ್ತ ಇಷ್ಟೆಲ್ಲ ಮಾಡಿಬಿಟ್ಟೆ. […]
ಮರುಳುಮೋಡಿಯ ಆನ್ಲೈನ್ ಶಾಪಿಂಗ್
Month : May-2020 Episode : Author : ವಾಣಿ ಶ್ರೀಹರ್ಷ , ಕೊಪ್ಪ