ಸ್ವಾತಂತ್ರ್ಯೋತ್ತರ ಭಾರತದ ಬೌದ್ಧಿಕವಲಯದಲ್ಲಿ ನೈಜ ಭಾರತೀಯಪರಂಪರೆಯನ್ನೂ ಇತಿಹಾಸವನ್ನೂ ಸಂಸ್ಕೃತಿಯನ್ನೂ ಕುರಿತು ಮಾತನಾಡುವವರು ಪ್ರಮುಖವಾಗಿ ಎದುರಿಸಬೇಕಾಗಿ ಬಂದದ್ದು ಎರಡು ವರ್ಗದ ಜನರನ್ನು: ಭಾರತದ ಪ್ರಾಚೀನತೆ, ಜನಜೀವನ, ಸಂಸ್ಕೃತಿ, ನಾಗರಿಕತೆ ಇವೆಲ್ಲವುಗಳನ್ನು ಕುರಿತು ಅಲ್ಪಸ್ವಲ್ಪ ತಿಳಿದಿದ್ದೂ ಉದ್ದೇಶಪೂರ್ವಕವಾಗಿ ಭಾರತೀಯ ಅಸ್ಮಿತೆಯನ್ನು ಕಡೆಗಣಿಸಲು ಪ್ರಯತ್ನಿಸಿದ ಬ್ರಿಟಿಷ್ ಚಿಂತಕರು- ಲೇಖಕರದು ಮೊದಲನೆಯ ವರ್ಗವಾದರೆ; ಈ ಮೊದಲನೆಯ ವರ್ಗದ ಹುನ್ನಾರಗಳನ್ನೂ ದುರುದ್ದೇಶಗಳನ್ನೂ ಅರಿಯದೆ, ಕೇವಲ ಅವರ ಮಿಥ್ಯಾಪ್ರಚಾರಗಳನ್ನೇ ನಿಜವೆಂದು ನಂಬಿ ಇಲ್ಲಿನವರೊಂದಿಗೇ ಸಂಘರ್ಷಕ್ಕಿಳಿದವರದ್ದು ಎರಡನೆಯ ವರ್ಗ. ಕ್ರಮಕ್ರಮೇಣ ಮೊದಲನೆಯ ವರ್ಗದ ಅಪಪ್ರಚಾರಗಳಿಗೆ ಸೂಕ್ತ ಉತ್ತರವನ್ನು […]
ಡಾ|| ನವರತ್ನ ಎಸ್. ರಾಜಾರಾಂ ಅಗ್ರಪಂಕ್ತಿಯ ಬೌದ್ಧಿಕ ಕ್ಷತ್ರಿಯ
Month : December-2020 Episode : Author : ವಿಘ್ನೇಶ್ವರ ಭಟ್