’ದಾನಶಕ್ತಿವರ್ಣನೆ’ ಎಂಬ ಮೊದಲನೆಯ ಕಥೆ ಅದನ್ನು ಕೇಳಿದ ಭೋಜರಾಜನು “ಎಲೈ ಗೊಂಬೆಯೆ! ನೀನು ಹೇಳಿದ ಎಲ್ಲ ಗುಣಗಳೂ ನನ್ನಲ್ಲಿ ಇವೆ. ಯಾವುದು ತಾನೇ ಕಡಮೆ ಇದೆ? ನಾನೂ ಕೂಡ ಬೇಡಿದವರಿಗೆಲ್ಲ ಕಾಲಕಾಲಕ್ಕೆ ತಕ್ಕಂತೆ ದಾನ ಕೊಟ್ಟಿದ್ದೇನೆ” ಎಂದನು. ಅದನ್ನು ಕೇಳಿ ಗೊಂಬೆ ನಸುನಕ್ಕು – “ಎಲೈ ರಾಜನೇ, ಇದೇ ಉಚಿತವಾದದ್ದಲ್ಲ. ಏನೆಂದರೆ ನೀನು ತಾನಾಗಿಯೇ ಆತ್ಮಸ್ತುತಿ ಮಾಡಿಕೊಳ್ಳುತ್ತಿದ್ದೀಯೆ. ಯಾರು ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳುತ್ತಾನೋ ಅವನು ಎಂದೂ ಮಹಾತ್ಮನಾಗಲಾರ” ಎಂದು ಹೇಳಿತು. ಗೊಂಬೆಯ ಮಾತನ್ನು ಕೇಳಿ ಆಶ್ಚರ್ಯಚಕಿತನಾದ […]
’ದ್ವಾತ್ರಿಂಶತ್ ಪುತ್ಥಲಿಕಾ ಸಿಂಹಾಸನಮ್’ ಕಥೆಗಳು
Month : March-2020 Episode : Author : ಶಾಂತಲಾ ವಿಶ್ವಾಸ