ಸುಮ್ನಿದ್ರೆ….. ಒಳ್ಳೇದೇ…! Month : January-2016 Episode : Author : ಹಾ. ಮೈ. ಸೂರಿ ರೀ …. ರೀ…. ನೀವು ಸುಮ್ನಿದ್ದಿದ್ರೆ ಒಳ್ಳೇದೆ ಆಗ್ತಿತ್ತು ಎಂದಳು ಸುಂದರಿ ಪ್ರೇಮ.
ಮೂಗ್ಗೆ ಹಾಕ್ಕೊಳ್ಳೋದು Month : December-2015 Episode : Author : ಹಾ. ಮೈ. ಸೂರಿ ಲೇ ಪ್ರೇಮ, ಅದೇನೇ ಅದೂ ಈವತ್ತು ಬೆಳಗ್ಗೆ ಬೆಳಗ್ಗೇನೆ, ಸಿ.ಐ.ಡಿ. ಶೆರ್ಲಾಕ್ ಹೋಂಸ್ ಹುಡುಕೋ ಹಾಗೆ ಎಲ್ಲಾ ಕಡೆ ಹುಡುಕ್ತಾ ಇದ್ದೀಯಲ್ಲೆ ಎಂದೆ ನಾನು ಪ್ರೇಯಸಿಯತ್ತ.
ಓಟಕಿತ್ತ ನೋವು! Month : August-2015 Episode : Author : ಹಾ. ಮೈ. ಸೂರಿ ಹಳ್ಳಿಹೈದ, ಭಾವ ಶೀನನಿಗೆ ನನ್ನ ಸೊಂಟ, ಹಿಪ್ಸ್ ನೋವು ಹೇಳಿಕೊಂಡು, ಮುಂದಿದ್ದ ಹಲವಾರು ಮುಲಾಮುಗಳನ್ನು ತೋರಿಸಿ, ನೋವಿನಿಂದ ಗಳಗಳನೆ ಅಲವತ್ತುಕೊಂಡೆ.