ಭಾರತ ಅಧಿಕೃತವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಮುನ್ನವೇ (೨೧–೧೦–೧೯೪೩) ಸ್ವತಂತ್ರ ಭಾರತದ ಪ್ರಧಾನಿಯಂತೆ ಅನೇಕ ರಾಷ್ಟ್ರಗಳೊಂದಿಗೆ ವ್ಯವಹರಿಸಿದವರು ಸುಭಾಷ್ಚಂದ್ರ ಬೋಸರು. ಭಾರತಕ್ಕೆ ಸ್ವಾತಂತ್ರ್ಯ ಬರುವುದು ನಿಶ್ಚಿತ ಮತ್ತು ಈ ಸ್ವಾತಂತ್ರ್ಯ ಹಂಗಿನಡಿಯಲ್ಲಿರುವಂಥದ್ದಲ್ಲ; ಇದರ ಅಧಿಕೃತ ವಾರಸುದಾರರು ಭಾರತೀಯರೇ – ಎಂಬುದನ್ನು ಶತ–ಪ್ರತಿಶತ ದೃಢಗೊಳಿಸುವ ಸಲುವಾಗಿಯೇ ನೇತಾಜಿ ಸುಭಾಷ್ಚಂದ್ರ ಬೋಸರು ಹಂಗಾಮಿ ಭಾರತ ಸರ್ಕಾರವನ್ನು ರಚಿಸಿದ್ದು. ಅವರ ಈ ಹೆಜ್ಜೆ ಇಂಗ್ಲೆಂಡಿಗಷ್ಟೇ ಅಲ್ಲ, ಅನೇಕ ಭಾರತೀಯರಿಗೂ ವಿಸ್ಮಯವನ್ನುಂಟುಮಾಡಿತ್ತು. ಕಳೆದ ವರ್ಷ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷ್ಚಂದ್ರ ಬೋಸರು […]
ಗಡಿಯಾಚೆ ಜನ್ಮತಳೆದ ಮೊದಲ ಸ್ವತಂತ್ರ ಭಾರತ ಸರ್ಕಾರ
Month : October-2021 Episode : Author : ಚಕ್ರವರ್ತಿ ಸೂಲಿಬೆಲೆ