ಭಗವದ್ಗೀತೆಯು ಸುಶ್ರೇಷ್ಠ ಗ್ರಂಥ, ಭಾರತದ ಎಲ್ಲ ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಕ್ರೈಸ್ತರು ಬೈಬಲ್ಲಿಗೆ, ಮುಸ್ಲಿಮರು ಖುರಾನಿಗೆ, ಬೌದ್ಧರು ತ್ರಿಪಿಟಕೆಗೆ ಯಾವ ಮಹತ್ತ್ವ ಕೊಡುವರೋ ಅದಕ್ಕಿಂತಲೂ ಹೆಚ್ಚಿನ ಮಹತ್ತ್ವವನ್ನು ಭಾರತೀಯರು ಭಗವದ್ಗೀತೆಗೆ ಕೊಟ್ಟಿರುವರು. ಮಾನವನ ಬದುಕನ್ನು ಸುಂದರಗೊಳಿಸುವ ಅತ್ಯಂತ ಪವಿತ್ರಗ್ರಂಥ ಇದಾಗಿದೆ.
‘ಗೀತಾಯಿ’ಯ ಕರುಣೆ
Month : May-2015 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು