ಮೋಪ್ಲಾ ಜೆಹಾದನ್ನು ಹಲವು ರೀತಿಯಲ್ಲಿ ವಿವರಿಸಲಾಗಿದೆ. ಬ್ರಿಟಿಷ್ ಅಧಿಕಾರಸ್ಥರು ಮತ್ತು ಹಿಂದುಗಳ ವಿರುದ್ಧ ನಡೆಸಿದ ರಾಷ್ಟ್ರೀಯವಾದಿ ದಂಗೆ ಎಂದು ಕೆಲವರು ಹೇಳಿದರೆ, ಹಿಂದೂ ಭೂ ಮಾಲೀಕರ ವಿರುದ್ಧ ಮುಸ್ಲಿಂ ರೈತರು ನಡೆಸಿದ ದಂಗೆ ಎನ್ನುವವರಿದ್ದಾರೆ. ಕಮ್ಯೂನಿಸ್ಟ್ ನಾಯಕ ಇ.ಎಂ.ಎಸ್. ನಂಬೂದಿರಿಪಾಡ್ ಅವರು ನಿರಕ್ಷರಿ ಹಿಂದುಳಿದ ಮೋಪ್ಲಾಗಳು ಜನ್ಮಿಗಳ (ಸ್ಥಳೀಯ ಭೂಮಾಲೀಕರು) ಮೇಲೆ ನಡೆಸಿದ ಪ್ರತಿಭಟನೆ ಎಂದು ಪ್ರತಿಭಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. (ಕಳೆದ ಸಂಚಿಕೆಯಿಂದ) ಇರುವ ಉದ್ಯಾನದಲ್ಲಿ ತೊಂದರೆ ಎದುರಾದರೆ ಅದನ್ನು ತೊರೆದು ಬೇರೆ ಸುಂದರ ಉದ್ಯಾನವನ್ನು ಅರಸಿ […]
ಅಮಾನವೀಯತೆಗೆ ಇನ್ನೊಂದು ಹೆಸರು ಮೋಪ್ಲಾ ಹತ್ಯಾಕಾಂಡ
Month : November-2021 Episode : ಮೋಪ್ಲಾ ದಂಗೆ೨ Author : ಎಚ್ ಮಂಜುನಾಥ ಭಟ್