ತಲೆಯಲ್ಲಿ ವಿಚಿತ್ರವಾಗಿ ಸುತ್ತಿದ ರುಮಾಲು, ಉದ್ದದ ನಿಲುವಂಗಿ, ಎಡಭುಜದಲ್ಲಿ ಜೋಳಿಗೆ, ಕೈಯಲ್ಲಿ ಚಿಮುಟ ಮತ್ತು ಸಟಕಾ – ಹೀಗಿತ್ತು ಅಂದು ದೇವಾಲಯದೊಳಗೆ ಬಂದ ತರುಣ ಫಕೀರ ಬಾಬಾನ ಉಡುಗೆ. ಸಾಯಿ… ಬಾಬಾ… ಸಾಯಿಬಾಬಾ ಎಂದು ಉದ್ಗರಿಸುತ್ತ ಆನಂದಬಾ? ಹರಿಸುತ್ತಿದ್ದ ಮಹಾಲ್ಸಾಪತಿಯನ್ನು ಕುರಿತು ಬಾಬಾರವರು ಮಹಾಲ್ಸಾಪತಿ, ನಿನ್ನ ಅಕುಂಠಿತ ಶ್ರದ್ಧೆ ವಿಶ್ವಾಸಗಳು ನನ್ನ ಮನತುಂಬಿದವು. ನೀನು ನನ್ನನ್ನು ’ಭಗವಾನ್’ ಎಂದು ಕರೆದೆ. ನಾನು ನಿನ್ನನ್ನು ’ಭಗತ್’ ಎಂದು ಕರೆಯುತ್ತೇನೆ. ಮುಂದಿನ ದಿನಗಳಲ್ಲಿ ಭಗತ್ ಜೊತೆಯಲ್ಲೇ ಭಗವಾನ್ ಇರುತ್ತಾನೆ. ಈ […]
ಮಾತೃಹೃದಯಿ ಗುರು ಶಿರಡಿ ಸಾಯಿಬಾಬಾ (2)
Month : March-2019 Episode : ಶಿರಡಿಯ ಸಾಯಿಬಾಬಾ Author : ಡಾ. ಅನಸೂಯಾದೇವಿ