ಗಾಂಧಿಯವರು ತಮ್ಮ ಆರ್ಥಿಕ ನಿಲವುಗಳನ್ನು ಶೈಕ್ಷಣಿಕತಜ್ಞರ ಭಾಷೆಯಲ್ಲಿ ತಿಳಿಸದೆ, ಸಾಮಾನ್ಯಜನರ ಭಾಷೆಯಲ್ಲಿ ಹೇಳಿದರು. ಆದ್ದರಿಂದ ಇತರ ಆರ್ಥಿಕತಜ್ಞರು ಗಾಂಧಿಯವರನ್ನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲು ಸಾಧ್ಯವಾಗದೆ ಹೋಯಿತು. – .ಎಫ್. ಶುಮಾಕರ್, ಖ್ಯಾತ ಜರ್ಮನ್ ಅರ್ಥಶಾಸ್ತ್ರಜ್ಞ ಗಾಂಧಿ ದೃಷ್ಟಿಯಲ್ಲಿ ವಿವೇಕಯುಕ್ತತೆ ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರ ವಿವೇಕಯುಕ್ತತೆ(Rationality)ಯ ಪರಿಕಲ್ಪನೆ ಅವರ ಅರ್ಥಶಾಸ್ತ್ರದ ಮೂಲಚಿಂತನೆಗೆ ಅನುಗುಣವಾಗಿದೆ. ಅದರಂತೆ ಅನುಭೋಗದ ಸಿದ್ಧಾಂತ (Theory of Consumption) ಮತ್ತು ಉತ್ಪಾದನ ಸಿದ್ಧಾಂತ (Theory of Production)ಗಳಲ್ಲಿ ವಿವೇಕಯುತ ನಡವಳಿಕೆಯುಳ್ಳ ಅನುಭೋಗಿ (Consumer) ಮತ್ತು ಉತ್ಪಾದಕ […]
ಸರ್ವೋದಯತತ್ತ್ವದ ಪ್ರತಿಪಾದನೆ (ಗಾಂಧೀಯ ಅರ್ಥಶಾಸ್ತ್ರ – ೩ )
Month : August-2017 Episode : ಗಾಂಧೀಯ ಅರ್ಥಶಾಸ್ತ್ರ - ೩ Author : ಪ್ರೋ. ಎಂ. ಎಂ. ಗುಪ್ತ