ಭೌಗೋಳಿಕವಾಗಿ ಭಾರತವು ಒಂದು ಬೃಹದ್ ರಾಷ್ಟ್ರವಾಗಿರುವುದು ಮತ್ತು ಆ ಕಾರಣದಿಂದ ದೇಶದ ಧಾರಣ ಸಾಮರ್ಥ್ಯವು ದೊಡ್ಡದಾಗಿರುವುದೇ ನಮ್ಮ ಬಹಳ? ಸಮಸ್ಯೆಗಳ ಮೂಲ ಎನ್ನಿಸುತ್ತದೆ. ಏನೇ ಆದರೂ ಅದರಿಂದ ತಮಗೆ ತಕ್ಷಣಕ್ಕೆ ಸಮಸ್ಯೆಯೇನೂ ಆಗುವುದಿಲ್ಲ; ಸಮಸ್ಯೆ ಅದಾಗಿಯೇ ಸರಿಹೋಗುತ್ತದೆ ಎನ್ನುವ ಮನೋಭಾವ ಇಡೀ ದೇಶದ ಜನರಲ್ಲೇ ಮನೆಮಾಡಿದೆ ಎಂದರೂ ತಪ್ಪಿಲ್ಲ. ಆ ಕಾರಣದಿಂದ ನಮ್ಮ ಬಹಳಷ್ಟು ಸಮಸ್ಯೆಗಳು ಬೆಳೆಯುತ್ತಾಹೋಗುತ್ತವೆ. ಸೂಜಿಯಿಂದ ಸರಿಪಡಿಸಬಹುದಾದುದಕ್ಕೆ ದೊಡ್ಡ ಶಸ್ತ್ರಚಿಕಿತ್ಸೆಯೇ ಬೇಕು ಎನ್ನುವ ಪರಿಸ್ಥಿತಿ ಬರುತ್ತದೆ. ಅಷ್ಟಾಗಿಯೂ ಆ ಸಮಸ್ಯೆ ಪರಿಹಾರವನ್ನೇ ಕಾಣದೆ ಶಾಶ್ವತವಾಗಿ […]
ಬಂಗ್ಲಾ ವಲಸಿಗರಿಗೊಂದು ಬ್ರೇಕ್ ರಾಷ್ಟ್ರೀಯ ಪ್ರಜಾ ದಾಖಲಾತಿ
Month : November-2018 Episode : Author : ಎಚ್ ಮಂಜುನಾಥ ಭಟ್