ದೇಶದ ಜನತೆ ತಮಗೆ ಬೇಕಾದ ಸರ್ಕಾರವನ್ನು ತಾವೇ ಚುನಾಯಿಸಿಕೊಳ್ಳುವ ಹಬ್ಬ, ಜನತಂತ್ರದ ಮಹಾ ಉತ್ಸವ – 2019ರ ಮಹಾಚುನಾವಣೆ ಮುಗಿದಿದೆ. ಫಲಿತಾಂಶವೂ ಬಂದಿದೆ. ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬುದು ಖಾತ್ರಿಗೊಂಡಿದೆ. ಈಬಾರಿ ಭಾರತೀಯ ಜನತಾಪಕ್ಷ ನೇತೃತ್ವದ ‘ಭಾರತೀಯ ಜನತಾಂತ್ರಿಕ ಒಕ್ಕೂಟ’ (ಎನ್ಡಿಎ) ಗೆದ್ದಿರುವುದು 354 ಸ್ಥಾನ. ಕಾಂಗ್ರೆಸ್ ನೇತೃತ್ವದ ‘ಸಂಯುಕ್ತ ಪ್ರಗತಿಪರ ಒಕ್ಕೂಟ’(ಯುಪಿಎ)ಕ್ಕೆ ಲಭ್ಯವಾಗಿರುವುದು 91. ಮಾಯಾವತಿ-ಅಖಿಲೇಶ್ ಯಾದವ್ ಕೂಟದ ‘ಮಹಾಗಠ್ಬಂಧನ್’, ‘ತೃಣಮೂಲ ಕಾಂಗ್ರೆಸ್’ ಮುಂತಾಗಿ ಪ್ರಾದೇಶಿಕ ಪಕ್ಷಗಳ ಇತರರು ಗಳಿಸಿದ್ದು ಒಟ್ಟು 97 ಸ್ಥಾನಗಳನ್ನು. ಈ […]
ನವಪರ್ವೋದಯ – ‘ವಿಜಯೀ ಭಾರತ’ದತ್ತ ಮತ್ತೊಂದು ಹೆಜ್ಜೆ
Month : June-2019 Episode : Author :