ಜೂನ್ ೨೧ರಂದು ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನ – ಐತಿಹಾಸಿಕ ಕ್ಷಣ ಇದೀಗ ಜೂನ್ ೨೧ನೇ ದಿನಾಂಕವನ್ನು ‘ವಿಶ್ವ ಯೋಗದಿನ’ವಾಗಿ ಆಚರಿಸುವುದಾಗಿ ವಿಶ್ವಸಂಸ್ಥೆ ಘೋಷಿಸಿದೆ. ಇದರಿಂದ ವಿಶ್ವದಾದ್ಯಂತ ಇರುವ ಯೋಗಾಭ್ಯಾಸಿಗಳಿಗೂ ಯೋಗಾಭಿಮಾನಿಗಳಿಗೂ ಸಂತಸವುಂಟಾಗಿದೆ. ಭಾರತೀಯರಿಗಂತೂ ಯೋಗವಿದ್ಯೆ ಈ ರೀತಿಯಾಗಿ ಜಗನ್ಮಾನ್ಯತೆ ಗೌರವ ಗಳಿಸುತ್ತಿರುವುದು ಅಭಿಮಾನದ ಸಂಗತಿ. ಭಾರತೀಯ ಮೂಲದ ಯೋಗವಿದ್ಯೆಯ ಮಹತ್ತ್ವವು ಜಗತ್ತಿನಾದ್ಯಂತ ಪ್ರಸಾರಗೊಳ್ಳಲು ಕಾರಣರಾದವರಲ್ಲಿ ಸ್ವಾಮಿ ವಿವೇಕಾನಂದರಾದಿಯಾಗಿ ಸ್ವಾಮಿ ಶಿವಾನಂದ, ಮಹರ್ಷಿ ಅರಬಿಂದೋ, ಸ್ವಾಮಿ ಕುವಲಯಾನಂದ, ಸ್ವಾಮಿ ಚಿನ್ಮಯಾನಂದ, ಮಹರ್ಷಿ ಮಹೇಶಯೋಗಿ, ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್, […]
ಯೋಗ ಜೀವನಶೈಲಿ ಆರೋಗ್ಯದ ಥೈಲಿ
Month : May-2015 Episode : Author : ಕಾಕುಂಜೆ ಕೇಶವ ಭಟ್ಟ