– ಒಂದು – ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶದ ಯುವಜನರ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮೇಲೆ ಗಣನೀಯ ಪ್ರಭಾವಬೀರಿದ ಏಕೈಕ ವ್ಯಕ್ತಿ ಅಬ್ದುಲ್ ಕಲಾಮ್ ಎಂದರೆ ತಪ್ಪಾಗಲಾರದು. ದೇಶವನ್ನು ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲು ಅಗತ್ಯವಾಗಿದ್ದ ರಾಕೆಟ್-ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರೊಬ್ಬರು ರಾಷ್ಟ್ರಪತಿಸ್ಥಾನವನ್ನು ಅಲಂಕರಿಸಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅದೊಂದು ಅಲಂಕಾರದ ಪಟ್ಟವಲ್ಲ, ದೇಶದ ಪ್ರಜೆಗಳಿಗೆ ಮೌಲ್ಯಾಧಾರಿತ ಮಾರ್ಗದರ್ಶನ ಮಾಡಲು ತಮಗೆ ಸಿಕ್ಕ ಸದವಕಾಶವೆಂದು ಅವರು ಭಾವಿಸಿದ್ದರು. ಅಧಿಕಾರಾವಧಿಯ ನಂತರದ ತಮ್ಮ ಸಾರ್ವಜನಿಕ ಜೀವನವನ್ನು ಕೋಟ್ಯಂತರ ಯುವಜನರ ಪ್ರೇರೇಪಣೆಗೆ ಅವರು ಮೀಸಲಿಟ್ಟರು. ಈ […]
ದೀಪಾವಳಿ ಪ್ರಬಂಧ ಸ್ಪರ್ದೆ ಫಲಿತಾಂಶ ತೀರ್ಪುಗಾರರ ಅಭಿಪ್ರಾಯಗಳು
Month : November-2015 Episode : Author :