ಪ್ರಜಾಪ್ರಭುತ್ವಾನುಗುಣ ಸಂಸ್ಥೆಗಳನ್ನು ಗೌರವಿಸದೆ ಅಗ್ಗವಾಗಿಸುವವರು – ಲೇಖಕರೇ ಆಗಲಿ ಅನ್ಯರೇ ಆಗಲಿ – ಕ್ಷಮಾರ್ಹರಲ್ಲ.
‘ಪಾರ್ಟ್-ಟೈಮ್’ ಮನಸ್ಸಾಕ್ಷಿ ಪ್ರಶಸ್ತಿ ವಾಪಸಾತಿ ಪ್ರಹಸನ
Month : December-2015 Episode : Author : ಎಸ್.ಆರ್. ರಾಮಸ್ವಾಮಿ
Month : December-2015 Episode : Author : ಎಸ್.ಆರ್. ರಾಮಸ್ವಾಮಿ
Month : December-2015 Episode : Author :
ಹಿಂದೆ ಔರಂಗಜೇಬನ ಹೆಸರನ್ನಿರಿಸಿದ್ದ ರಸ್ತೆಗೆ ದೆಹಲಿಯ ನಗರಸಭೆ ಈಗ ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ರಸ್ತೆ ಎಂದು ಪುನರ್ನಾಮಕರಣ ಮಾಡಿದುದಕ್ಕೆ ಆಕ್ಷೇಪಿಸಿ ಹುಯಿಲೆಬ್ಬಿಸಿರುವ ಪಡೆಯವರು ಎಂದೂ ಯಾವುದೇ ಸಂದರ್ಭದಲ್ಲಿಯೂ ಮುಸ್ಲಿಮರ ಭಾವನೆಗಳಿಗೆ ಕೂದಲಷ್ಟೂ ಧಕ್ಕೆಯಾಗಬಾರದೆಂಬ ಧೋರಣೆಗೆ ಬದ್ಧರಾದವರಾದುದರಿಂದ ಅವರ ಅಭಿಪ್ರಾಯಗಳು ಎಂದೋ ಕಿಮ್ಮತ್ತನ್ನು ಕಳೆದುಕೊಂಡಿವೆ;
Month : December-2015 Episode : Author :