
Utthana April 2020
Month : April-2020 Episode : Author :
Month : April-2020 Episode : Author :
Month : March-2020 Episode : Author :
• Avaliar se são necessários testes adicionais ou se o critério de saída especificado deve ser alterado. Estabelecer suas causas (por exemplo, defeito no código, em algum dado específico de teste, na documentação de teste ou uma execução de inadequada do teste). • Revisar a base de testes (como requisitos, arquitetura, modelagem, interfaces). Planejamento de […]
Month : March-2020 Episode : Author : ಶಾರದಾ ವಿ. ಮೂರ್ತಿ
ನಿನ್ನ ಹಿರಿಮೆಯ ತಾಯೆ ಏನೆಂದು ಬಣ್ಣಿಸಲಿ ಬಲು ಶ್ರೇಷ್ಠ ನೀ ಕೊಟ್ಟ ಕೊಡುಗೆ ನಾನೆಂಬುದದನಳಿಸಿ ಪ್ರೀತಿ, ಮಮತೆಯನೀವ ಕೂಡಿಬಾಳುವ ರೀತಿ ವರವು ನಮಗೆ ಮನೆಯೆಂಬ ಮೂಲದೊಳು ಮನಮನಗಳೊಂದಾಗೆ ಸ್ನೇಹಸೇತುವು ಅದುವೆ ರಾಷ್ಟ್ರದೇಳಿಗೆಗೆ ಚಿಣ್ಣರಿಗೆ ಸಂಸ್ಕಾರ-ಮೌಲ್ಯಗಳ ಕಲಿಸುವಾ ಹೊಣೆಯಿಹುದು ಮನೆಯಾ ಹಿರಿಯರಿಗೆ || ಮೋಹ ಮುಸುಕಲು ಈಗ ಸ್ವಾರ್ಥ ಸೆಳೆಯುತ್ತ, ನಿನ್ನ ಕೊಡುಗೆಗೆ ಘೋರ ಅಪಚಾರ ಅನುಬಂಧವಿರದಿರಲು ಎಲ್ಲಿಹುದು ಭದ್ರತೆಯು, ಕಾಡುವುದು ಖಿನ್ನತೆಯ ಗ್ರಹಚಾರ ಶೂನ್ಯವಾಗಿದೆ ತೃಪ್ತಿ, ದುಷ್ಟಚಟಗಳು ಹೆಚ್ಚಿ, ಸಮರಸತೆ ನಮ್ಮಿಂದ ಬಲುದೂರ ಕಾಣದಾಗಿದೆ ರಕ್ಷೆ ವೃದ್ಧರಿಗೆ, […]
Month : March-2020 Episode : Author : ಡಾ. ಹೆಚ್.ವಿ. ನಾಗರಾಜರಾವ್
ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನದವರು ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ ’ದೀಪ್ತ ಶೃಂಗಗಳು’. ದೀಪ್ತ ಎಂದರೆ ಪ್ರಕಾಶಿಸುವ, ಹೊಳೆಯುವ ಎಂದು ಅರ್ಥ. ಶೃಂಗಗಳು ಎಂದರೆ ಶಿಖರಗಳು. ಸಮಾಜದಲ್ಲಿ ಕೋಟ್ಯಾಂತರ ವ್ಯಕ್ತಿಗಳಿದ್ದರೂ ಕೆಲವರು ತಮ್ಮ ಜ್ಞಾನದಿಂದ, ಸೇವೆಯಿಂದ, ಕಲಾ ಪ್ರೌಢಿಮೆಯಿಂದ ಸ್ತುತ್ಯ ಚರಿತದಿಂದ ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾಗಿ ಕಂಗೊಳಿಸಿ ಎಲ್ಲರಿಗೂ ಆದರ್ಶವಾಗುತ್ತಾರೆ. ಇಪ್ಪತ್ತನೆಯ (ಮತ್ತು ಇಪ್ಪತ್ತೊಂದನೆಯ) ಶತಮಾನದಲ್ಲಿ ಕರ್ನಾಟಕದಲ್ಲಿದ್ದು, ಹಾಗೂ ಬೆಳಗಿದ ಏಳು ಜನ ಮಹನೀಯರ ಜೀವನಗಾಥೆಯನ್ನೂ ಸಾಧನೆ-ಸಿದ್ಧಿಗಳನ್ನೂ ಈ ಪುಸ್ತಕವು ಪರಿಚಯಿಸುತ್ತದೆ. ಪುಸ್ತಕದ ಕರ್ತೃ ಜ್ಞಾನವೃದ್ಧರೂ ವಯೋವೃದ್ಧರೂ […]
Month : March-2020 Episode : Author : ಎಸ್.ಆರ್. ರಾಮಸ್ವಾಮಿ
ಅಧ್ಯಾತ್ಮಜ್ಞಾನಪ್ರಸಾರದ ಏಕೈಕ ಉದ್ದೇಶದಿಂದ ಅಮೂಲ್ಯ ಅನುವಾದಗ್ರಂಥಗಳ ಪ್ರಕಟನೆ, ಪಾಠಪ್ರವಚನಗಳು, ವೇದಾಂತ ಶಿಬಿರಗಳು, ವೇದಾಂತಶಾಸ್ತ್ರಸಂಬಂಧಿತ ಸಂಶೋಧನೆ, ಆಸ್ತಿಕ ಸಮುದಾಯದಲ್ಲಿ ವೇದಾಂತಾಸಕ್ತಿಯನ್ನು ಉದ್ದೀಪಿಸಿ ಜಾಗೃತವಾಗಿರಿಸುವ ದೃಷ್ಟಿಯಿಂದ ‘ಅಧ್ಯಾತ್ಮ ಪ್ರಕಾಶ’ ಹೆಸರಿನ ಮಾಸಪತ್ರಿಕೆಯ ಪ್ರಕಟನೆ – ಈ ಹಲವು ಮುಖಗಳಲ್ಲಿ ಕಳೆದ ನೂರು ವರ್ಷಗಳುದ್ದಕ್ಕೂ ನಿರಂತರ ನಡೆದಿರುವ ಒಂದು ಅನುಪಮ ವೇದಾಂತಾಭಿಯಾನ ಕರ್ನಾಟಕದ ‘ಅಧ್ಯಾತ್ಮ ಪ್ರಕಾಶ ಕಾರ್ಯಾಲಯ’ ಸಂಸ್ಥೆಯದು. ಇಡೀ ದೇಶದಲ್ಲಿಯೇ ಅನನ್ಯವೆನ್ನಬಹುದಾದ ಈ ಸಂಸ್ಥೆಯ ಸ್ಥಾಪನೆಯ ಶತಮಾನೋತ್ಸವದ ವರ್ಷ ಇದೀಗ ನಡೆದಿದೆ (ಸ್ಥಾಪನೆ: 1920). ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಇತಿಹಾಸವೆಂದರೆ […]
Month : March-2020 Episode : Author :
Month : March-2020 Episode : Author :
Month : March-2020 Episode : Author :
Month : March-2020 Episode : Author :
Month : March-2020 Episode : Author :