ಅಂತಾರಾಷ್ಟ್ರೀಯ ರಾಜನೀತಿಯಲ್ಲಿ ಎಲ್ಲ ಸಂದರ್ಭಗಳಲ್ಲೂ ನಿಯಮಗಳಿಗೆ ಅಂಟಿಕೊಂಡು ಅಥವಾ ಶೇಕಡಾ ನೂರರಷ್ಟು ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಒಂದು ಅನುಭವದ ಮಾತು ಅಷ್ಟೇ ಅಲ್ಲ. ಅದು ಮಹಾಭಾರತದಂತಹ ದಾರ್ಶನಿಕ ಪಠ್ಯಗಳು ಕಲಿಸಿದ ಪಾಠವೂ ಹೌದು. ಗದಾಯುದ್ಧದಲ್ಲಿ ಸೊಂಟದ ಕೆಳಭಾಗಕ್ಕೆ ಗದಾಪ್ರಹಾರ ಮಾಡಿ ದುರ್ಯೋಧನನನ್ನು ಕೊಲ್ಲುವುದು ಭೀಮನಿಗೆ ಅನಿವಾರ್ಯವಾಯಿತು. ಯಾವುದು ಧರ್ಮರಕ್ಷಣೆಯ ಕಾರ್ಯ ಎಂದು ಕೃಷ್ಣ ಪರಿಗಣಿಸಿದ್ದನೋ ಅಂತಹ ಉನ್ನತ ಉದ್ದೇಶಕ್ಕಾಗಿ ನಿಯಮವೊಂದನ್ನು ಮೀರುವುದು ಕೂಡ ಕಾರ್ಯತಂತ್ರದ ಭಾಗವೆಂದೇ ಕೃಷ್ಣನೂ ಪರಿಗಣಿಸಿದ. ಹೀಗೆ ನಿಯಮ ಉಲ್ಲಂಘಿಸುವುದರಿಂದ ತನಗೆ […]
ಭಾರತೀಯತೆಯ ಆಶಯವುಳ್ಳ ‘ಭಾರತ ಪಥ’
Month : October-2024 Episode : Author : ಅಜಕ್ಕಳ ಗಿರೀಶ್ ಭಟ್ಟ