ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ ನಿಷ್ಠಾವಂತ ಬೆಂಬಲಿಗರು ಬಯಸುವುದು ಹಿಂದೂ/ಭಾರತೀಯ ಮೌಲ್ಯಗಳಿಗೆ ಪಕ್ಷದ ಹಾಗೂ ಸರ್ಕಾರದ ಮುಕ್ಕಾಗದ ಬದ್ಧತೆ. ಅದನ್ನು ಬಿಜೆಪಿ ತೋರಿದೆಯೇ? ರಾಷ್ಟ್ರಮಟ್ಟದಲ್ಲೇ ನೋಡುವುದಾದರೆ ನೂಪುರ್ ಶರ್ಮ, ಕಾಜಲ್ ಹಿಂದೂಸ್ತಾನಿಯಂತಹವರ ಸಂಕಷ್ಟಗಳನ್ನು ದೂರ ಮಾಡಲು ಕೇಂದ್ರಸರ್ಕಾರ ಅಗತ್ಯವಿರುವಷ್ಟು ಮನಸ್ಸು […]
ಕರ್ ‘ನಾಟಕ’ ಕಲಿಸುವ ಪಾಠಗಳು
Month : June-2023 Episode : Author : ಪ್ರೇಮಶೇಖರ್