`ಜಯತಿ ಜಯತಿ ಭಾರತಮಾತಾ ಬುಧಗೀತಾ’ ಎಂಬ ಭಾರತಮಾತೆಯ ಕುರಿತಾದ ಪ್ರಸಿದ್ಧವಾದ ಗೀತೆಯ ರಚನಾಕಾರರು ಮಯೂರಂ ವಿಶ್ವನಾಥ ಶಾಸ್ತ್ರೀ. ೨೦೧೮ಕ್ಕೆ ಇವರು ಜನಿಸಿ ೧೨೫ ವರ್ಷಗಳು ಹಾಗೂ ಅವರು ನಮ್ಮನ್ನಗಲಿ ೬೦ ವರ್ಷಗಳು ಸಂದಿವೆ. ಅವರ ಸ್ಮರಣಾರ್ಥ ಈ ಪರಿಚಯಾತ್ಮಕ ಲೇಖನ. ಬೆಂಗಳೂರಿನಲ್ಲಿ ವಾಸವಾಗಿದ್ದ ಶಾಸ್ತ್ರಿಯವರ ಸಹೋದರಿ ಹಾಗೂ ಪ್ರಸಿದ್ಧ ಗುರುಗಳಾದ ವಿದುಷಿ ವಲ್ಲಭಂ ಕಲ್ಯಾಣಸುಂದರಂ ಅವರ ಶಿಷ್ಯ ವಿದ್ವಾನ್ ಎಸ್. ಶಂಕರ್ ವಿಶ್ವನಾಥಶಾಸ್ತ್ರಿಗಳ ಜೀವನ-ಸಾಧನೆಗಳನ್ನು ಇಲ್ಲಿ ಪರಿಚಯಿಸಿದ್ದಾರೆ. ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತಪದ್ಧತಿಗಳಲ್ಲೊಂದಾದ ದಕ್ಷಿಣಾದಿ ಅಥವಾ ಕರ್ನಾಟಕ […]
ವಿಶಿಷ್ಟ ವಾಗ್ಗೇಯಕಾರ ಮಯೂರಂ ವಿಶ್ವನಾಥಶಾಸ್ತ್ರೀ
Month : February-2018 Episode : Author : ವಿದ್ವಾನ್ ಎಸ್. ಶಂಕರ್